Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಆಕರ್ಷಣೆಗಳು » ನೌಬತ್ ಖಾನಾ

ನೌಬತ್ ಖಾನಾ, ಫತೇಪುರ್ ಸಿಕ್ರಿ

1

ನೌಬತ್ ಖಾನ ಮೊಘಲರ ಶೈಲಿಯ ಡ್ರಮ್ ಹೌಸ್ ಆಗಿದ್ದು ಇದು ಪುರಾತನ ಕಾಲದಲ್ಲಿ ಶೆಹನಾಯಿ ಅಥವಾ ಡ್ರಮ್ ಅನ್ನು ಬಾರಿಸಲು ಉಪಯೋಗಿಸುವ ಕೊಠಡಿ ಆಗಿತ್ತು. ಇದು ಅತ್ಯುತ್ತಮ ರಚನೆ, ಶೀಮಂತ ಕೆತ್ತನೆಗಳನ್ನು ಒಳಗೊಂಡಿದ್ದು ಮೊಘಲರ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತವೆ.

ಈ ರೀತಿಯ ವಿನ್ಯಾಸಗಳು ಭಾರತದಲ್ಲಿ ಸಾಕಷ್ಟಿದ್ದು ಅದರಲ್ಲಿ ಫತೇಪುರ್ ಸಿಕ್ರಿಯಲ್ಲೂ ಒಂದನ್ನು ಮೊಘಲರ ಕಾಲದಲ್ಲಿ ಆಚರಣೆಗಳಿಗೆ ಹಬ್ಬಗಳಿಗಾಗಿ ಕಟ್ಟಲಾಯಿತು ಎನ್ನಲಾಗಿದೆ. ನೌಬತ್ ಖಾನ ಅರಮನೆಯ ಪ್ರವೇಶದಲ್ಲಿದೆ. ಇಲ್ಲಿ ದಿನದಲ್ಲಿ 5 ಬಾರಿ ಸಂಗೀತ ನುಡಿಸಲಾಗುತ್ತಿತ್ತು. ಮೂರು ಅಂತಸ್ತಿನ ಆಯತಾಕಾರದ ಕಟ್ಟಡವನ್ನು ಹಾಥಿ ಪೋ ಅಥವಾ ಆನೆ ಬಾಗಿಲು ಎಂದು ಕರೆಯುತ್ತಾರೆ ಇಲ್ಲಿ ಪ್ರವೇಶಿಸುವಾಗ ಕೆಳಕ್ಕೆ ಇಳಿದು ಬರಬೇಕು.ಕೆಂಪು ಕಲ್ಲಿನ ಮೇಲೆ ಸುಂದರವಾದ ಕೆತ್ತನೆಗಳನ್ನು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed