Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಆಕರ್ಷಣೆಗಳು » ಸಲೀಂ ಚಿಶ್ತಿಯ ಗೋರಿ

ಸಲೀಂ ಚಿಶ್ತಿಯ ಗೋರಿ, ಫತೇಪುರ್ ಸಿಕ್ರಿ

4

ಸಲೀಂ ಚಿಶ್ತಿ ಗೋರಿಯು 16 ನೆ ಶತಮಾನದ ಸುಂದರ ಮತ್ತು ಭವ್ಯವಾದ ರಚನೆ. ಅಕ್ಬರನಿಗೆ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದ ಸೂಫಿ ಸಂತ ಸಲೀಂ ಚಿಶ್ತಿಗಾಗಿ ಈ ಸ್ಮಾರಕವನ್ನು ಅಕ್ಬರನು ಕಟ್ಟಿದನು. ಅಕ್ಬರನು ಮಗ ಹುಟ್ಟಲಿ ಎಂದು ಬಯಸಿದ್ದನು ಮತ್ತು ಇದಕ್ಕಾಗಿ ಸಾಕಷ್ಟು ಕಾದಿದ್ದನು ಈ ಸಂತನು ಹರಸಿದ ನಂತರ ಅವನ ಆಸೆ ನೆರವೇರಿತು ಮತ್ತು ಅಕ್ಬರನಿಗೆ ಗಂಡು ಮಗು ಹುಟ್ಟಿತು.

ವಿಸ್ತಾರವಾದ ಬಿಳಿ ವರ್ಣದ ಒಂದು ವಿಸ್ಮಯಕರ ರಚನೆ ಇದಾಗಿದ್ದು, ಇಂದಿಗೂ ಅದು ಎಲ್ಲಾ ರೀತಿಯ ಜನರನ್ನು ಧರ್ಮದ ಬೇಧವಿಲ್ಲದೆ ನಂಬಿಕೆ ಇಡುವಂತೆ ಮಾಡಿದೆ. ಇಲ್ಲಿರುವ ಸುಂದರವಾದ ಮಾರ್ಬಲ್ ಗೋರಿಯು ಮೊಘಲರ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ. ಈ ಗೊರಿಯು ಜನಾನ ರೌಜ ಮತ್ತು ಬುಲಂದ್ ದರ್ವಾಜಾದ ಹತ್ತಿರದಲ್ಲಿದೆ. ಈ ಸಮಾಧಿಯನ್ನು ಒಂದು ವೇದಿಕೆ ಮೇಲೆ ಕಟ್ಟಲಾಗಿದೆ ಮತ್ತು ಇದರ ಪ್ರವೇಶ ದ್ವಾರದ ಮುಖ ಮಂಟಪವನ್ನು ತಲುಪಲು 5 ಹಂತವನ್ನು ಹತ್ತಬೇಕಾಗುತ್ತದೆ. ಈ ಸಮಾಧಿ ಮುಖ್ಯ ಸಭಾಂಗಣದ ಮಧ್ಯದಲ್ಲಿದೆ ಮತ್ತು ಇದು ಅರೆ ವೃತ್ತಾಕಾರದ ಗುಮ್ಮಟವನ್ನು ಹೊಂದಿದೆ.

One Way
Return
From (Departure City)
To (Destination City)
Depart On
17 Sep,Thu
Return On
18 Sep,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Sep,Thu
Check Out
18 Sep,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Sep,Thu
Return On
18 Sep,Fri