Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಆಕರ್ಷಣೆಗಳು » ಬುಲಂದ್ ದರ್ವಾಜಾ

ಬುಲಂದ್ ದರ್ವಾಜಾ, ಫತೇಪುರ್ ಸಿಕ್ರಿ

3

ಅಕ್ಬರನು ಗುಜರಾತ್ ನಲ್ಲಿ ವಿಜಯಶಾಲಿಯಾದ ಸಂದರ್ಭದಲ್ಲಿ ಬುಲಂದ್ ದರ್ವಾಜಾ ಅಥವಾ ಮಹಾನ್ ಬಾಗಿಲನ್ನು 17 ನೇ ಶತಮಾನದಲ್ಲಿ ಕಟ್ಟಲಾಯಿತು. ಇಲ್ಲಿನ ವಿಸ್ತಾರವಾದ ಕಲ್ಲಿನ ರಚನೆಗೆ ಪರ್ಷಿಯನ್ ಮತ್ತು ಮೊಘಲರ ಪ್ರಭಾವ ಇದೆ. ಈ 15 ಅಂತಸ್ತಿನ ಎತ್ತರದ ಈ ಬಾಗಿಲು ಫತೇಪುರ್ ಸಿಕ್ರಿ ನಗರದ ದಕ್ಷಿಣ ಪ್ರವೇಶದ್ವಾರವಾಗಿದೆ. ಬುಲಂದ್ ದರ್ವಾಜಾದ ಪರ್ಷಿಯನ್ ಶಾಸನದಲ್ಲಿ 1601 ರಲ್ಲಿ ಅಕ್ಬರ್ ನ ಗುಜರಾತ್ ನ ಗೆಲುವಿನ ಬಗ್ಗೆ ತಿಳಿಸುತ್ತದೆ.

ಈ ಬಾಗಿಲಲ್ಲಿರುವ ಪರ್ಷಿಯನ್ ಶಾಸನ ಅಕ್ಬರನ ಮುಕ್ತ ಮನಸ್ಸನ್ನು ತಿಳಿಸುತ್ತದೆ ಮತ್ತು ಇತಿಹಾಸಕಾರರು ಇದನ್ನು ವಿಭಿನ್ನ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರತೀಕವಾಗಿ ಗುರುತಿಸಿದ್ದಾರೆ. ವಿಶಾಲವಾದ ಮತ್ತು ಘನ ಮರಳಿನಲ್ಲಿ ಕೆತ್ತಿದ ವಿನ್ಯಾಸವು ದೊಡ್ಡ ಸಮಾಧಿಯಂತಿದ್ದು ಬಾಗಿಲುಗಳನ್ನು ಹೊಂದಿದೆ. ಸಾಕಷ್ಟು ಜನರು ಇಲ್ಲಿನ ಶಾಂತಿಯುತ ಸೌಂದರ್ಯವನ್ನು ಸವಿಯಲು ಮತ್ತು ಬಾಗಿಲ ಮೇಲಿನ ಕಲೆಯನ್ನು ತಿಳಿಯಲು ಬರುತ್ತಾರೆ.

ಬುಲಂದ ದರ್ವಾಜಾವನ್ನು ಕೆಂಪು ಮತ್ತು ತೊಗಲು ಮರಳುಗಲ್ಲಿನಿಂದ ನಿರ್ಮಿಸಲಾಗಿದ್ದು, ಬಿಳಿ ಮತ್ತು ಕಪ್ಪು ಮಾರ್ಬಲ್ ನಿಂದ ಒಳಾಂಗಣವನ್ನು ಕೆತ್ತಲಾಗಿದೆ. ರಚನೆಯು ಸಮ್ಮಿತೀಯ ಯೋಜನೆ, ಶೈಲೀಕೃತ ಕೋಟೆ, ಗೋಡೆ ಮೇಲಿನ ಕೈಪಿಡಿ ಮತ್ತು ಖಂಬಗಳು ಮತ್ತು ಛತ್ರಿಗಳಿಗೆ ಮೂಲಕ ಅಗ್ರಸ್ಥಾನ ಪಡೆದಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun