Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಆಕರ್ಷಣೆಗಳು » ಮರಿಯಮ್ ಉಜ್ - ಜಮಾನಿ ಅರಮನೆ

ಮರಿಯಮ್ ಉಜ್ - ಜಮಾನಿ ಅರಮನೆ, ಫತೇಪುರ್ ಸಿಕ್ರಿ

1

ಫತೇಪುರ್ ಸಿಕ್ರಿಯ ಮುಖ್ಯ ಕೋಟೆ ಭಾಗದಲ್ಲಿ ಈ ಅರಮನೆಯಿದೆ. ಇದೊಂದು ಸುಂದರವಾದ ಮೊಘಲ್ ಶೈಲಿಯ ಅರಮನೆ. ಇದು ಅಕ್ಬರನ ಹಿಂದೂ ಹೆಂಡತಿ ಜೋದಾ ಬಾಯಿ ಅರಮನೆಯಾಗಿತ್ತು ಎನ್ನಲಾಗಿದೆ. ಇದು ಅಕ್ಬರ್ ಮತ್ತು ಆತನ ಮಗ ಜಹಾಂಗೀರ ಇಬ್ಬರ ಕಾಲದಲ್ಲಿಯೂ ಅಧಿಕಾರದ ಸ್ಥಾನವನ್ನು ಪಡೆದಿತ್ತು.

ಮತ್ತೊಂದೆಡೆ ಇದನ್ನು ಟರ್ಕಿಷ್ ಸುಲ್ತಾನಾ ಮನೆ ಎಂದು ಕರೆಯಲಾಗುತ್ತಿತ್ತು ಏಕೆಂದರೆ ಇದು ಮುಸ್ಲಿಂ ಪತ್ನಿಯ ಮನೆಯಾಗಿತ್ತು ಎನ್ನಲಾಗುತ್ತದೆ; ಆದಾಗ್ಯೂ ಇದು ಚಿಕ್ಕದಾಗಿ ಇರುವುದರಿಂದ ವಿವಾದಾತ್ಮಕವಾಗಿದೆ.

ಈ ಅರಮನೆಯು ಐಶಾರಾಮಿ ಅಲಂಕಾರ ಮತ್ತು ಮನೆತನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.ಅಕ್ಬರನು ಸಾಕಷ್ಟು ಹಣ ಇದಕ್ಕಾಗಿ ವ್ಯಯಿಸಿದ್ದನು ಮತ್ತು ಉತ್ತಮ ವಿನ್ಯಾಸಕಾರರನ್ನು ಕರೆಸಿ ಕಟ್ಟಿಸಿದ್ದನು. ಇದರ ಸುತ್ತಲು ಇರುವ ಉದ್ಯಾನವನ, ಕಟ್ಟಡದ ಮೇಲಿನ ಸುಂದರ ಕೆತ್ತನೆಗಳು ಅರಮನೆಗೆ ಇನ್ನಷ್ಟು ಸೊಬಗನ್ನು ನೀಡುತ್ತವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed