Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಮೊಹಮೋದಿಯಾ ಮಸೀದಿ

ಮೊಹಮೋದಿಯಾ ಮಸೀದಿ, ಈರೋಡ್

1

ಮೊಹಮೋದಿಯಾ ಮಸೀದಿಯನ್ನು, ಭಾರತದ ಅತ್ಯಂತ ಪ್ರಮುಖ ಮಸೀದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಮಸೀದಿಗೆ ಸಂಬಂಧಿಸಿದ ಹಲವಾರು ಇತಿಹಾಸಗಳಿವೆ. ಇದು ನಿಜವಾದ ಮುಸ್ಲಿಮರಿಗೆ ಒಂದು ದೊಡ್ಡ  ಸಂಕೇತವಾಗಿದೆ ಮತ್ತು ಈ ಗುರುತು ಖಂಡಿತವಾಗಿಯೂ ಮಾನವ ಅನನ್ಯತೆಯನ್ನು ಸಾರುವಂಥದ್ದಾಗಿದೆ. ಮುಸ್ಲಿಮರು ಮಾತ್ರವಲ್ಲದೇ ಈ ಮಸೀದಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳೂ ಮತ್ತು ಇತರ ಧರ್ಮದ ಸದಸ್ಯರೂ ಭೇಟಿ ನೀಡುತ್ತಾರೆ.

ಮಸೀದಿಯ ವಾಸ್ತುಶಿಲ್ಪ ಹೆಚ್ಚಿನ ಗುಣಮಟ್ಟವನ್ನು ಹೊಂದಿದೆ ಮತ್ತು ಇದು ಉನ್ನತ ಮಟ್ಟದ ಮೊಘಲ್ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಮಸೀದಿಯ ಒಳಗೆ ಬೃಹತ್ ಖಾಸಗಿ ಸೌಕರ್ಯಗಳು ಇವೆ. ಇದು ಅತಿ ದೊಡ್ಡ ಮಸೀದಿಯಾಗಿದ್ದು, ನಗರದ ಸಾಮಾನ್ಯ ಜನರಿಗೆ ಬಹಳಷ್ಟು ಸೌಲಭ್ಯಗಳನ್ನು ನೀಡುತ್ತದೆ. ತಮಿಳುನಾಡಿನ ಈರೋಡ್ ಪಟ್ಟಣದಲ್ಲಿ ಇರುವ ಈ ಮಸೀದಿ ಒಂದು ಹಳೆಯ ಸಂಪ್ರದಾಯವನ್ನು ಹೊಂದಿದೆ. ಇದು ತನ್ನದೇ ಆದ ಪರಂಪರಾಗತ ಸ್ಥಾನವನ್ನು ಹೊಂದಿದೆ. ಅಲ್ಲದೆ ಈ ಮಸೀದಿಯನ್ನು ಇಡೀ ದೇಶದಲ್ಲಿಯೇ ಪೂಜಾ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

One Way
Return
From (Departure City)
To (Destination City)
Depart On
29 Jul,Wed
Return On
30 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Jul,Wed
Check Out
30 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Jul,Wed
Return On
30 Jul,Thu