Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಕರಡಿಯೂರು ವೀಕ್ಷಣಾ ಸ್ಥಳ

ಕರಡಿಯೂರು ವೀಕ್ಷಣಾ ಸ್ಥಳ, ಈರೋಡ್

1

ನಗರಸಭೆ ಈರೋಡಿನಿಂದ ಸುಮಾರು ಎಂಭತ್ತ ಮೂರು ಕಿಲೋಮೀಟರ್ ಈಶಾನ್ಯಕ್ಕೆ ಕರಡಿಯೂರು ವೀಕ್ಷಣಾ ಪ್ರದೇಶವಿದೆ. ಇಲ್ಲಿ ಪ್ರಕೃತಿಯ ಸೌಂದರ್ಯವನ್ನು ನೀವು ಸವಿಯಬಹುದಾಗಿದೆ. ಇಲ್ಲಿನ ಪರಿಸರ, ಪ್ರಶಾಂತತೆ ಮತ್ತು ನಿಸರ್ಗ ಸಹಜ ಸೌಂದರ್ಯದಿಂದ ನೀವು ಸ್ವರ್ಗದಲ್ಲೇ ಇದ್ದೀರಿ ಎಂದು ನಿಮಗನ್ನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಇಲ್ಲಿಗೆ ಬಂದ ಮೇಲೆ ನೀವು ಅನುಭವಿಸುವ ಆನಂದ ವರ್ಣನಾತೀತವಾದುದು.

ಈರೋಡಿನಿಂದ ಕಾರು ಅಥವಾ ಬಸ್ಸಿನಲ್ಲಿ ಇಲ್ಲಿಗೆ ತಲುಪಬಹುದು. ಒಂದು ಘಂಟೆ ದಾರಿ ಕ್ರಮಿಸಿದ ಮೇಲೆ ಈ ಸುಂದರವಾದ ಸ್ಥಳಕ್ಕೆ ನೀವು ತಲುಪುತ್ತೀರಿ. ಇಲ್ಲಿಗೆ ಬಂದ ಮೇಲೆ ನಿಮ್ಮ ಮನಸ್ಸಿನ ತುಮುಲಗಳು ಅಶಾಂತಿ ಎಲ್ಲವೂ ಮಾಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ದಕ್ಷಿಣ ಭಾರತದಲ್ಲಿಯೇ ಒಂದು ಸುಂದರವಾದ ಸ್ಥಳವೆಂದು ಗುರುತಿಸಲಾಗುತ್ತದೆ. ತಮಿಳುನಾಡು ಭೇಟಿಗೆ ಬಂದ ಯಾರೆ ಆಗಲಿ ಈ ಸ್ಥಳವನ್ನು ನೋಡದೇ ಹಿಂತಿರುಗುವುದಿಲ್ಲ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed