Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಪರಿಯೂರು ಕೊಂಡಾತು ಕಲಿಯಮ್ಮನ್ ದೇವಾಲಯ

ಪರಿಯೂರು ಕೊಂಡಾತು ಕಲಿಯಮ್ಮನ್ ದೇವಾಲಯ, ಈರೋಡ್

3

ಪರಿಯೂರು ಕೊಂಡಾತು ಕಾಲಿಯಮ್ಮನ್ ದೇವಾಲಯವು, ಸಣ್ಣ ಊರಾದ ಪರಿಯೂರಿನಲ್ಲಿರುವ ಒಂದು ದೇವಾಲಯವಾಗಿದೆ. ಈ ದೇವಾಲಯದ ಪೂರ್ತಿ ಹೆಸರು ಅರುಲ್ಮಿಂಗು ಕೊಂಡಾತಾ ಕಾಲಿಯಮ್ಮನ್ ದೇವಾಲಯ. ಪೋಂಗಲ್ ಮತ್ತು ನವರಾತ್ರಿ ಈ ದೇವಾಲಯದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯವು ದ್ರಾವೀಡ ಶೈಲಿಯ ವಾಸ್ದ್ತುಶಿಲ್ಪವನ್ನು ಹೊಂದಿದೆ. ಇಲ್ಲಿನ ಸ್ಥಳೀಯರು ಈ ದೇವಾಲಯವು ಹದಿನೈದು ನೂರು ವರ್ಷಗಳಷ್ಟು ಹಳೆಯದೆಂದು ನಂಬುತ್ತಾರೆ.

ಈ ದೇವಾಲಯದ ಆಂತರಿಕ ವಿನ್ಯಾಸವನ್ನು ಕಪ್ಪು ಅಮೃತಶಿಲೆಯಿಂದ ಮಾಡಲಾಗಿದೆ. ಹೊರ ಮಂಟಪವನ್ನು ಹೊಂದಿರುವ ಈ ದೇವಾಲಯವು ಐದು ಅಂತಸ್ತುಗಳ ಕಟ್ಟಡವನ್ನೂ ಹೊಂದಿದೆ. ಈ ದೇವಾಲಯದ ದೇವರ ತಲೆಯ ಮೇಲೆ ಬೆಂಕಿಯ ಕಿರೀಟವಿದೆ ಹಾಗೂ ಈ ದೇವತೆ ದಕ್ಷಿಣಕ್ಕೆ ಮುಖಮಾಡಿ ನಿಂತಿದ್ದಾಳೆ. ಈ ಸ್ಥಳವು ವರ್ಷ ಪೂರ್ತಿ ಶುಷ್ಕವಾಗಿಯೇ ಇರುತ್ತದೆ. ಈ ದೇವಾಲಯದ ದೇವರು ಸಿದ್ಧಿ ವಿನಾಯಗರ್ ಅರ್ಥಾತ್ ಸಿದ್ಧಿ ವಿನಾಯಕ. ವಾರ್ಷಿಕವಾಗಿ ರಥೋತ್ಸವವೂ ಕೂಡ ಈ ದೇವಾಲಯದಲ್ಲಿ ನಡೆಯುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu