Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಕೊಡಿವೇರಿ ಜಲಾಶಯ

ಕೊಡಿವೇರಿ ಜಲಾಶಯ, ಈರೋಡ್

3

ಕೊಡಿವೇರಿ ಜಲಾಶಯ ತಮಿಳುನಾಡಿನ ಒಂದು ದೊಡ್ಡ ಜಲಾಶಯವಾಗಿದೆ. ಇದು ಗೋಪಿಚೆಟ್ಟಿಪಾಳ್ಯಂನಲ್ಲಿದೆ. ಇದನ್ನು ಭವಾನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ದೇವಾಲಯಗಳಿಗೆ ಪ್ರಸಿದ್ಧವಾಗಿರುವ ಈರೋಡ್ ನಗರದಿಂದ ಕೇವಲ ನಲವತ್ತೈದು ಕಿಲೋಮೀಟರ್ ದೂರದಲ್ಲಿದೆ. ಈ ಜಲಾಶಯವು ಮೈಸೂರು ಮಹಾರಾಜರಿಂದ ನಿರ್ಮಿತವಾಗಿದೆ. ಅಕ್ಕಿ ಮತ್ತು ಕಬ್ಬು ಇಲ್ಲಿನ ಎರಡು ಪ್ರಮುಖ ಕೃಷಿ ಬೆಳೆಗಳಾಗಿವೆ. ಈ ಜಲಾಶಯ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿದೆ ಹಾಗೂ ಇದು ಇಲ್ಲಿನ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಿಗೆ ನೀರಿನ ಮೂಲವಾದ ಕಾರಣ ಬಹಳ ಪ್ರಾಮುಖ್ಯತೆ ಪಡೆದಿದೆ.

ಈ ಪ್ರದೇಶದ ನೀರಾವರಿ ಕೃಷಿ ಭೂಮಿಗಳ ನಿರ್ವಹಣೆಯಲ್ಲಿ ಈ ಜಲಾಶಯ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಅಲ್ಲದೆ ಈ ಜಲಾಶಯದ ನಿರ್ವಹಣಾ ಆಡಳಿತವು ಜಲಾಶಯದ ಅಭಿವೃದ್ಧಿಗಾಗಿ ಹಲವಾರು ಸುಧಾರಣೆಗಳನ್ನೂ ಕೂಡ ಮಾಡಿತ್ತಿದೆ. ಈ ಜಲಾಶಯ ಪ್ರದೇಶದಲ್ಲಿ ಮಕ್ಕಳ ಉದ್ಯಾನವನಗಳನ್ನು ಮತ್ತು ಕೊಠಡಿಗಲನ್ನು ಸರ್ಕಾರ ನಿರ್ಮಿಸಿದೆ. ಇದನ್ನು ಸಾಮನ್ಯ ಜನರ ಬಳಕೆಗೆ ಉಪಯುಕ್ತವಾಗುವಂತೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed