Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಭವಾನಿ

ಭವಾನಿ, ಈರೋಡ್

1

ಇಡಿ ಜಿಲ್ಲೆಯಲ್ಲಿಯೇ ಭವಾನಿ ಎರಡನೆಯ ದೊಡ್ಡ ನಗರಸಭೆಯಾಗಿದೆ. ಕಾವೇರಿ ಮತ್ತು ಭವಾನಿ ನದಿಗಳ ದಡದಲ್ಲಿರುವುದೆ ಈ ನಗರಕ್ಕೆ ಒಂದು ಮುಖ್ಯವಾದ ಆಕರ್ಷಣೆಯಾಗಿದೆ. ಈ ನಗರವು ಐವತ್ತು ಸಾವಿರಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಇದು ಮುಖ್ಯವಾಗಿ ಒಂದು ಪರ್ಯಾಯ ದ್ವೀಪದಂತಿರುವ ನಗರವಾಗಿದೆ. ಹಾಗೂ ಈರೋಡ್ ನಗರದ ಉತ್ತರ ದಿಕ್ಕಿಗಿದೆ. ಹಲವಾರು ಮಂದಿ ಈ ನಗರವನ್ನು ತ್ರಿವೇಣಿ ಸಂಗಮ ಎಂಬ ಹೆಸರಿನಿಂದಲೂ ಗುರುತಿಸುತ್ತಾರೆ. ಈ ನಗರವು ಸಂಗಮೇಶ್ವರ ದೇವಾಲಯದಿಂದಲೂ ಸಹ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಇದು ಶಿವನಿಗೆ ಸಮರ್ಪಿತವಾದ  ದೇವಾಲಯವಾಗಿದೆ. ವೇದಗಿರಿ, ತಿರುಚೆಂಗೋಡ್, ಮಂಗಳಗಿರಿ, ಸಂಕಗಿರ್ ಮತ್ತು ಪದ್ಮಗಿರಿ ಈ ನಗರವನ್ನು ಸುತ್ತುವರೆದಿವೆ. ಕಾರ್ಪೆಟ್ ಉದ್ಯಮದ ಕಾರಣದಿಂದಲೂ ಈ ನಗರ ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿದೆ. ಇಲ್ಲಿನ ಕಾರ್ಪೆಟ್ ಗಳು ದೇಶದಾದ್ಯಂತ ಉತ್ತಮ ಹೆಸರು ಗಳಿಸಿರುವ ಕಾರಣ ಇದನ್ನು ಕಾರ್ಪೆಟ್ ಸಿಟಿ ಎಂದೂ ಸಹ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri