Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ಶ್ರೀನಾಥ್‌ಜಿ ದೇವಸ್ಥಾನ

ಶ್ರೀನಾಥ್‌ಜಿ ದೇವಸ್ಥಾನ, ಡುಂಗಾರಪುರ್

0

ಶ್ರೀನಾಥ್‌ಜಿ ದೇವಸ್ಥಾನವನ್ನು ಮಾಹಾರಾವಲ್‌ ಪುಂಜ್‌ರಾಜ್‌ರಿಂದ 1623 ರಲ್ಲಿ ನಿರ್ಮಾಣ ಮಾಡಲ್ಪಟ್ಟಿತು. ಶ್ರೀ ರಾಧಿಕಾಜಿ ಮತ್ತು ಗೋವರ್ಧನ ನಾಥಜಿ ಮೂರ್ತಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಪ್ರವಾಸಿಗರು ಇಲ್ಲಿನ ಪ್ರಮುಖ ದೇವಸ್ಥಾನದಲ್ಲಿರುವ ಗ್ಯಾಲರಿಯನ್ನು ಕೂಡಾ ನೋಡಬಹುದು. ಮುಖ್ಯ ದೇವಸ್ಥಾನದ ಸುತ್ತ ಇರುವ ಸಣ್ಣ ಸಣ್ಣ ದೇವಸ್ಥಾನಗಳನ್ನೂ ಕೂಡಾ ವೀಕ್ಷಿಸಬಹುದು. ಈ ದೇವಸ್ಥಾನಗಳು ಶ್ರೀ ಬಂಜೆ ಬಿಹಾರಿಜಿ ಮತ್ತು ಶ್ರೀ ರಾಮಚಂದ್ರಾಜಿಗೆ ಸಮರ್ಪಿತವಾಗಿದೆ.ಮೂರು ಅಂತಸ್ತಿನ ಹಾಲ್‌ ಆಗಿರುವ ಗೂಡ್‌ ಮಂಟಪವು ಈ ಮೂರೂ ದೇವಸ್ಥಾನಗಳಿಗೆ ಸಾಮಾನ್ಯವಾಗಿದೆ. ಈ ಹಾಲ್‌ 64 ಕಾಲುಗಳಿಂದ ಮತ್ತು 12 ಕಂಬಗಳಿಂದ ಬೆಂಬಲ ಪಡೆದುಕೊಂಡಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat