Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ಬಾದಲ್‌ ಮಹಲ್

ಬಾದಲ್‌ ಮಹಲ್, ಡುಂಗಾರಪುರ್

0

ಬಾದಲ್‌ ಮಹಲ್‌ ಸುಂದರವಾದ ವಾಸ್ತುಶಿಲ್ಪದಿಂದ ಹೆಸರಾಗಿದೆ. ಗೈಬ್‌ ಸಾಗರ ಕೆರೆಯ ದಡದಲ್ಲಿ ಈ ಮಹಲ್‌ ಇದೆ. ಈ ಅರಮನೆಯು ಮುಘಲ್‌ ಮತ್ತು ರಜಪೂತ ಶೈಲಿಯ ವಾಸ್ತುಶಿಲ್ಪ ಸಂಯೋಗವಾಗಿದೆ. ದಾವ್ರಾ ಕಲ್ಲುಗಳನ್ನು ಈ ಕಟ್ಟಡಕ್ಕೆ ಉಪಯೋಗಿಸಲಾಗಿದೆ. ಎರಡು ಹಂತದ ಈ ಕಟ್ಟಡವು ಮೂರು ಗೋಪುರವನ್ನು ಮತ್ತು ಒಂದು ಒಂದು ವರಾಂಡವನ್ನು ಹೊಂದಿದೆ. ಗೋಪುರವು ಅರ್ಧಚಂದ್ರಾಕೃತಿಯಲ್ಲಿದ್ದು ಕಮಲದ ಆಕಾರದಲ್ಲಿದೆ. ಇದು ಇಡೀ ಕಟ್ಟಡಕ್ಕೆ ಮುಕುಟಪ್ರಾಯವಾಗಿದೆ.

 

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun