Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ಉದಯ ವಿಲಾಸ ಅರಮನೆ

ಉದಯ ವಿಲಾಸ ಅರಮನೆ, ಡುಂಗಾರಪುರ್

0

ಉದಯ ವಿಲಾಸ ಅರಮನೆಯು ರಾಜ ಎರಡನೇ ಮಹರವಾಲ್ ಉದಯ ಸಿಂಗ್‌ರ ಅರಮನೆಯಾಗಿತ್ತು. ಇದು ಅತ್ಯುತ್ತಮ ವಾಸ್ತುಶಿಲ್ಪ ಮತ್ತು ಕಲೆಗೆ ಸಾಕ್ಷಿಯಾಗಿದೆ. ಈ ಅರಮನೆಯು ರಜಪೂತ ವಾಸ್ತುಶಿಲ್ಪ ಶೈಲಿಗೆ ಉತ್ತಮ ಉದಾಹರಣೆ. ಸುಂದರವಾಗಿ ನಿರ್ಮಿಸಿದ ಬಾಲ್ಕನಿ, ಕಿಟಕಿಗಳು, ಕಮಾನುಗಳು, ಕಂಬಗಳು ಮತ್ತು ಪ್ಯಾನೆಲ್‌ಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಗೈಬ್‌ ಸಾಗರ ಕೆರೆಯ ಸಮೀಪದಲ್ಲೇ ಇದೆ. ಪರೆವಾ ಮತ್ತು ಬಲ್ವಾರಿಯಾ ಕಲ್ಲುಗಳನ್ನು ಈ ಅರಮನೆಯನ್ನು ಕಟ್ಟಲು ಉಪಯೋಗಿಸಲಾಗಿದೆ. ಈ ಅರಮನೆಯು ಮೂರು ಭಾಗಗಳನ್ನು ಹೊಂದಿದೆ, ರಾಣಿವಾಸ, ಉದಯ ವಿಲಾಸ ಮತ್ತು ಕೃಷ್ಣ ಪ್ರಕಾಶ ಅಥವಾ ಏಕ್‌ ಥಂಬಿಯಾ ಮಹಲ್‌ ಎಂದು ಇದನ್ನು ಪರಿಗಣಿಸಲಾಗಿದೆ. ಈ ಅರಮನೆಯ ಗೋಡೆಯು ಸುಂದರವಾದ ಪೇಂಟಿಂಗ್‌ಗಳ ಸಂಗ್ರಹವನ್ನು ಹೊಂದಿದೆ. ಸದ್ಯ ಈ ಅರಮನೆಯು ರಾಜಸ್ಥಾನದ ಹೋಟೆಲ್ ಆಗಿ ಪರಿವರ್ತನೆಯಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun