Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ರಾಜಮಾತಾ ದೇವೇಂದ್ರ ಕುಂವರ ಸರ್ಕಾರಿ ಮ್ಯೂಸಿಯಂ

ರಾಜಮಾತಾ ದೇವೇಂದ್ರ ಕುಂವರ ಸರ್ಕಾರಿ ಮ್ಯೂಸಿಯಂ, ಡುಂಗಾರಪುರ್

0

ಈ ರಾಜಮಾತಾ ದೇವೇಂದ್ರ ಕುಂವರ ಸರ್ಕಾರಿ ಮ್ಯೂಸಿಯಂ, ಡುಂಗರಪುರದ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ಮ್ಯೂಸಿಯಂ ಮೂರು ಗ್ಯಾಲರಿಯನ್ನು ಹೊಂದಿದ್ದು, ಲೋಹದ ಮೂರ್ತಿಗಳು, ವಿವಿಧ ದೇವತೆಗಳ ಮೂರ್ತಿತಗಳು, ಪೇಂಟಿಂಗ್‌ಗಳು, ಶಿಲಾಶಾಸನಗಳು ಮತ್ತು ನಾಣ್ಯಗಳ ಸಂಗ್ರಹವನ್ನು ಹೊಂದಿದೆ. ಮೊದಲ ಗ್ಯಾಲರಿಯಲ್ಲಿ ಗುಪ್ತರ ಕಾಲದ ವಿವಿಧ ಮೂರ್ತಿಗಳನ್ನು ನೋಡಬಹುದು. ಇವುಗಳನ್ನು ಗಾಲಿಯಾಕೋಟ್‌, ಅಮ್ಜಾರಾ ಮತ್ತು ಬರೋಡಾದಿಂದ ಸಂಗ್ರಹಿಸಲಾಗಿದೆ. ಈ ವಿಶಿಷ್ಟ ಮೂರ್ತಿಗಳು ತಾಂತ್ರಿಕ ಗಣೇಶ, ಜಿಂಕೆಯ ಮೇಲಿರುವ ಬ್ರಾಹ್ಮಿ, ವೀಣೆಯನ್ನು ಹಿಡಿದಿರುವ ಶಿವ, ಪದ್ಮಿಡಿ, ಪದ್ಮಪಾಣಿ ಯಕ್ಷ, ಗರುಡನನ್ನು ಏರಿರುವ ವೈಷ್ಣವಿಯ ವಿಗ್ರಹಗಳಾಗಿವೆ.ಇದೇ ವೇಳೆ ಎರಡನೇ ಗ್ಯಾಲರಿಯು ಕುತುಬ್‌ ಮಿನಾರಿನ ಪ್ರತಿಕೃತಿಯನ್ನು ಹೊಂದಿದೆ ಮತ್ತು ವಿಜಯ ಸ್ತಂಭವನ್ನು ಹೊಂದಿದೆ. ಇದನ್ನು ಪೋಸ್ಟಲ್‌ ಸ್ಟಾಂಪ್‌ಗಳಿಂದ ಮಾಡಲಾಗಿದೆ. ಪ್ರವಾಸಿಗರು ಟೆರ‍್ರಾಕೋಟಾ ಮೂರ್ತಿಗಳು, ಆಯಿಲ್‌ ಪೇಂಟಿಂಗ್‌ಗಳು ಮತ್ತು ಫೊಟೋಗ್ರಾಫ್‌ಗಳನ್ನೂ ಕೂಡಾ ಮೂರನೇ ಗ್ಯಾಲರಿಯಲ್ಲಿ ನೋಡಬಹುದು.

 

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed