Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ಡಿಯೆಝೆಫೆ ಕುಶಲಕರ್ಮಿಗಳ ಹಳ್ಳಿ

ಡಿಯೆಝೆಫೆ ಕುಶಲಕರ್ಮಿಗಳ ಹಳ್ಳಿ, ದಿಮಾಪುರ್

2

ಹೆಸರೇ ಸೂಚಿಸುವಂತೆ ಡಿಯೆಝೆಫೆಯು ಕುಶಲ ಕರ್ಮಿಗಳ ಮತ್ತು ಕೈಮಗ್ಗದವರ ಗ್ರಾಮವಾಗಿದೆ. ಟೆನ್ಯಿಮೆಯ್ ಸಮುದಾಯದವರು ಈ ಹಳ್ಳಿಯ ಮೂಲ ನಿವಾಸಿಗಳು. ಇವರು ತಮ್ಮ ಕುಶಲ ಕಲೆಗಾಗಿ ಎಲ್ಲೆಡೆ ಆಧರಣೀಯವಾಗಿದ್ದಾರೆ. ಈ ಗ್ರಾಮವು ಆಳವಾದ ಕೆತ್ತನೆ, ಬಿದಿರಿನ ಕೆಲಸ ಮತ್ತು ಇನ್ನಿತರ ಕೈಮಗ್ಗದ ಮತ್ತು  ಕರಕುಶಲ ಕಲೆಗೆ ಹೆಸರುವಾಸಿಯಾಗಿದೆ.

ಡಿಝೆಫೆ ಕುಶಲ ಕರ್ಮಿಗಳ ಗ್ರಾಮವು ಡಿಮಪುರದಿಂದ 13 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಇಲ್ಲಿಗೆ ಟ್ಯಾಕ್ಸಿಗಳ ಮೂಲಕ, ಸಾರಿಗೆ ಬಸ್ಸುಗಳ ಮೂಲಕ ಆಗಮಿಸಬಹುದು. ಇಲ್ಲಿ ಪ್ರವಾಸಿಗರು ಕೇವಲ ಕರಕುಶಲ ವಸ್ತುಗಳನ್ನು ಖರೀದಿಸಬಹುದಷ್ಟೇ ಅಲ್ಲದೆ ಅವುಗಳನ್ನು ತಯಾರಿಸುವ ವೈಖರಿಯನ್ನು ಸಹ ನೋಡಬಹುದು.

ಈ ಗ್ರಾಮವನ್ನು ನಾಗಾಲ್ಯಾಂಡ್ ಕೈಮಗ್ಗ ಮತ್ತು ಕರಕುಶಲ ಕಲೆಗಳ ನಿಗಮ ನಿಯಮಿತವು ನಿರ್ವಹಣೆ ಮಾಡುತ್ತಿದೆ. ಇದಕ್ಕೆ ಇಲ್ಲಿನ ಹಳ್ಳಿಗರು ಸಲಹೆ ಮತ್ತು ಸೂಚನೆಗಳನ್ನು ನೀಡುವುದರ ಜೊತೆಗೆ ತಮ್ಮ ಕಲೆ ಎಲ್ಲೊ ಎಲೆ ಮರೆಯ ಕಾಯಿಯಂತೆ ಇರದೆ, ಇಡೀ ವಿಶ್ವಕ್ಕೆ ತಮ್ಮ ಕಲೆ ಪರಿಚಯವಾಗಲಿ ಎಂಬ ಉದ್ದೇಶದಿಂದ ಇಲ್ಲಿ ದುಡಿಯುತ್ತಿದ್ದಾರೆ. ಇಲ್ಲಿನ ಸ್ಥಳೀಯ ಮತ್ತು ಇಡೀ ಪ್ರಾಂತ್ಯದಲ್ಲಿರುವ ಕೈಮಗ್ಗದ ನೇಕಾರರಿಗೆ ಇಲ್ಲಿ ಪ್ರತಿನಿತ್ಯ ಕಾರ್ಯಾಗಾರಗಳು ನಡೆಯುತ್ತಿರುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed