Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಿಕುಲಂ » ಆಕರ್ಷಣೆಗಳು » ತೂವನಮ್​ ಜಲಪಾತ

ತೂವನಮ್​ ಜಲಪಾತ, ದೇವಿಕುಲಂ

2

ತೂವನಮ್ ಜಲಪಾತವು ಚಿನ್ನಾರ್ ವನ್ಯಧಾಮದಲ್ಲಿದ್ದು ಮರಯೂರಿನ ಉತ್ತರಕ್ಕೆ 18 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಪ್ರವಾಸಿಗರಿಗೆ ಮತ್ತು ಫೊಟೋಗ್ರಾಫರುಗಳಿಗೆ ಅತ್ಯಂತ ಇಷ್ಟದ ತಾಣ. ಈ ಅದ್ಭುತ ಜಲಪಾತವು ನಿಸರ್ಗ ಪ್ರಿಯರಿಗೆ ಅತ್ಯಂತ ಆಪ್ತವಾಗುತ್ತದೆ. ಜಲಪಾತ ಉದ್ಭವವಾಗಿದ್ದು ಪಾಂಬರ್ ನದಿಯಿಂದಾಗಿ. ವನ್ಯಧಾಮದ ಪೂರ್ವಕ್ಕೆ ಜಲಪಾತದ ನೀರು ಹರಿದುಹೋಗುತ್ತದೆ. ಚಾರಣಿಗರು ಈ ಪ್ರದೇಶದಲ್ಲಿ ತಿರುಗಾಡಬಹುದು. ಸಸ್ಯ ಸಂಕುಲಗಳು ಮತ್ತು ಪಕ್ಷಿಗಳು ನಿಸರ್ಗಪ್ರಿಯರ ಕಣ್ಣಲ್ಲಿ ಅದ್ಭುತವಾಗಿ ಕಾಣುತ್ತದೆ. ತೂವನಮ್ ಜಲಪಾತವು ವರ್ಷಂಪ್ರತಿ ಪ್ರವಾಸಿಗರಿಗೆ ತೆರೆದಿರುತ್ತದೆ. ಚಾರಣಿಗರು ಮತ್ತು ಪ್ರವಾಸಿಗರು ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕರಿಮುಟ್ಟಿ ಅರಣ್ಯದಿಂದ ತೂವನಮ್ ಜಲಪಾತಕ್ಕೆ ಚಾರಣ ದಾರಿಯಿದೆ. ದಟ್ಟ ಅರಣ್ಯದಲ್ಲಿ ಸುತ್ತಾಡಲು ನಿರ್ದಿಷ್ಟ ಚಾರಣ ನಿರ್ದೇಶನವನ್ನು ಪಡೆದು ಪ್ರವಾಸಿಗರು ಪ್ರಯಾಣಿಸಬಹುದು. ಇಲ್ಲಿನ ಜೀವವೈವಿಧ್ಯದ ವಿಭಿನ್ನತೆಯನ್ನು ಅನುಭವಿಸುವ ಪ್ರವಾಸಿಗರಿಗೆ ಇದು ಅತ್ಯಂತ ಸೂಕ್ತ ತಾಣ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri