Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಿಕುಲಂ » ಆಕರ್ಷಣೆಗಳು » ಚಹಾ ಮತ್ತು ಮೆಣಸಿನ ತೋಟಗಳು

ಚಹಾ ಮತ್ತು ಮೆಣಸಿನ ತೋಟಗಳು, ದೇವಿಕುಲಂ

2

ಚಹಾ ಮತ್ತು ಮೆಣಸಿನ ತೋಟದಿಂದಾಗಿ ದೇವಿಕುಲಂ ಒಂದು ಅತ್ಯಂತ ಸುಂದರವಾದ ಪ್ರವಾಸಿ ತಾಣವಾಗಿದೆ. ಈ ತೋಟಗಳು ವಿವಿಧ ಸಸ್ಯಪ್ರಬೇಧಗಳ ಸಂಯೋಗವಾಗಿದೆ. ಚಹಾ ಮತ್ತು ಮೆಣಸಿನ ತೋಟಗಳು ಎಕರೆಗಟ್ಟಲೆ ಇದ್ದರೂ ಕೂಡಾ ಜೀವವೈವಿಧ್ಯಗಳನ್ನು ಕಾಣಬಹುದು. ಮೆಣಸಿನ ತೋಟದಲ್ಲಿ ಮತ್ತು ಚಹಾ ತೋಟದ ಸೌಂದರ್ಯವನ್ನು ನೋಡುತ್ತಾ ಪ್ರವಾಸಿಗರು ಮೈಮರೆಯಬಹುದು. ಜೀವವೈವಿಧ್ಯದ ಅತ್ಯಂತ ಅಪರೂಪದ ಪ್ರಬೇಧಗಳನ್ನು ನಾವು ಕಾಣಬಹುದು. ಕೆಂಪು ಮತ್ತು ಹಸಿರು ರಬ್ಬರ್ ಮರಗಳು ಈ ದೇವಿಕುಲಂ ಪರ್ವತಗಳಲ್ಲಿ ಯಥೇಚ್ಛವಾಗಿ ಬೆಳೆದಿವೆ. ಸುಂದರವಾಗಿ ಕತ್ತರಿಸಿದ ಹಂತಹಂತವಾಗಿರುವ ಚಹಾ, ಮೆಣಸು, ಲವಂಗ ಮತ್ತು ಏಲಕ್ಕಿ ಬೆಳೆಗಳು ಇಲ್ಲಿನ ವಾತಾವರಣದಲ್ಲಿ ಸುಮಧುರ ಕಂಪನ್ನು ಸೂಸುತ್ತಿರುತ್ತವೆ. ಈ ಅನುಭವವನ್ನು ಇನ್ನಷ್ಟು ತುಂಬಿಕೊಳ್ಳುವುದಕ್ಕೆ ಪ್ರವಾಸಿಗರು ಇಲ್ಲಿ ಭೇಟಿ ಕೊಡಬಹುದು. ಇಲ್ಲಿ ಸುತ್ತಾಡಿ ನಿಸರ್ಗ ಸೌಂದರ್ಯವನ್ನು ಅನುಭವಿಸಿದ ನಂತರ ಮನಸು ತೃಪ್ತಿಯಾದಂತೆ ಭಾಸವಾಗುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon