Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಿಕುಲಂ » ಆಕರ್ಷಣೆಗಳು » ಸೀತಾದೇವಿ ಕೆರೆ

ಸೀತಾದೇವಿ ಕೆರೆ, ದೇವಿಕುಲಂ

1

ಸೀತಾ ದೇವಿ ಕೆರೆಯನ್ನು ಸಾಮಾನ್ಯವಾಗಿ ದೇವಿಕುಲಂ ಕೆರೆ ಎಂದು ಕರೆಯಲಾಗುತ್ತದೆ. ಇದು ನಿಸರ್ಗ ಸೌಂದರ್ಯದ ತಾಣವಾಗಿಯಷ್ಟೇ ಜನರನ್ನು ಆಕರ್ಷಿಸುತ್ತಿಲ್ಲ ಬದಲಾಗಿ ಇಲ್ಲಿನ ನೀರು ಖನಿಜಾಂಶಗಳಿಂದ ಸಂಪದ್ಭರಿತವಾಗಿದೆ. ಈ ಕೆರೆಯಲ್ಲಿ ಬಿಸಿ ನೀರಿನ ಬುಗ್ಗೆಯಿದೆ. ಈ ಬಿಸಿ ನೀರಿನ ಬುಗ್ಗೆಯು ಪ್ರವಾಸಿಗರನ್ನು ಸಾಕಷ್ಟು ಪ್ರಮಾಣದಲ್ಲಿ ಆಕರ್ಷಿಸುತ್ತದೆ. ಇಲ್ಲಿ ವಿವಿಧ ಹಂತಗಳಲ್ಲಿರುವ ನಿಸರ್ಗ ಸೌಂದರ್ಯವನ್ನು ಪ್ರವಾಸಿಗರು ಒಮ್ಮೆ ನೋಡಿದರೆ ಇನ್ನೆಂದೂ ಮರೆಯಲಾರರು. ಈ ಕೆರೆಯ ಇನ್ನೊಂದು ಆಕರ್ಷಣೆಯೆಂದರೆ ರಾಮಾಯಣ ಕಾಲದಲ್ಲಿ ಸೀತೆಯು ಸ್ವತಃ ಇಲ್ಲಿ ಬಂದು ಸ್ನಾನ ಮಾಡಿದ್ದಳಂತೆ. ದಟ್ಟ ಅರಣ್ಯಗಳು, ಹಸಿರು ಹುಲ್ಲಿನ ಹಾಸು, ತಂಪಾದ ಮತ್ತು ಸ್ವಚ್ಛವಾದ ನೀರಿನ ಈ ವಾತಾವರಣ ಪ್ರವಾಸಿಗರಿಗೆ ಸ್ವರ್ಗವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ನಿಸರ್ಗ ಸೌಂದರ್ಯವನ್ನು ಸವಿದವರಿಗೆ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾದಲ್ಲಿ ಅದು ಆಶ್ಚರ್ಯವಲ್ಲ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri