Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಲೂರು » ಆಕರ್ಷಣೆಗಳು » ಪಿಚವರಂ ಸರೋವರ

ಪಿಚವರಂ ಸರೋವರ, ಕಡಲೂರು

1

ಪಿಚವರಂ ಸರೋವರ, ಚಿದಂಬರಂ ನಿಂದ 14 ಕಿ. ಮೀ ದೂರದಲ್ಲಿದೆ. ಪಿಚವರಂ ಮ್ಯಾಂಗ್ರೋವ್ ಜೊತೆ ಕಂಡುಬರುತ್ತದೆ. ಈ ಸರೋವರದಲ್ಲಿ ಕಂಡುಬರುವ ಮ್ಯಾಂಗ್ರೋವ್ ಕಾಡು ವಿಶ್ವದ ದೊಡ್ಡ ಕಾಡುಗಳಲ್ಲಿ ಒಂದಾಗಿದೆ. ಸ್ಥಳೀಯ ಹಾಗೂ ವಲಸೆ ಬಂದಿರುವ ನೂರಾರು ಜಾತಿಯ ಹಕ್ಕಿಗಳು ಈ ನೀರಿನಲ್ಲಿ ಅಲ್ಲಲ್ಲಿ ಇರುವ ಹಲವಾರು ದ್ವೀಪಗಳಲ್ಲಿ ನೆಲೆಯಾಗಿವೆ. ಅವುಗಳಲ್ಲಿ ಕೆಲವುಹೆರಾನ್ಸ್, ಪೆಲಿಕನ್, ನೀರು ಕಾಗೆಗಳು ಮತ್ತು ಬೆಳ್ಳಕ್ಕಿಗಳು ಇತರ ಅನೇಕ ಹಕ್ಕಿಗಳು ಸೇರಿವೆ. ಈ ಕಾಡುಗಳು ವಿಶೇಷವಾಗಿ ಸೆಪ್ಟೆಂಬರ್ ನಿಂದ ಎಪ್ರೀಲ್ ತಿಂಗಳ ವರೆಗೆ ಮತ್ತು ನವೆಂಬರ್ ತಿಂಗಳಿನಿಂದ ಜನವರಿ ತಿಂಗಳ ನಡುವೆ ವಿಶ್ವದಾದ್ಯಂತ ಪಕ್ಷಿ ವೀಕ್ಷಕರನ್ನು ಆಕರ್ಷಿಸುತ್ತವೆ. ಈ ಸ್ಥಳದ ಆಕರ್ಷಣೆಯನ್ನು ಹೆಚ್ಚಿಸಲು ಈ ಕಾಡಿನಲ್ಲಿದೋಣಿ ವಿಹಾರಸೌಲಭ್ಯಗಳೂ ಪಿಚವರಂ ಸರೋವರದಲ್ಲಿ ಲಭ್ಯ.ಈ ಸರೋವರಕ್ಕೆ ಭೇಟಿ ನೀಡಲು ಸೂಕ್ತ ಸಮಯ ಬೆಳಗ್ಗೆ ಸೂರ್ಯೋದಯದ ಸಮಯ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed