Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಲೂರು » ಆಕರ್ಷಣೆಗಳು » ಪಡಲೇಶ್ವರ ದೇವಸ್ಥಾನ

ಪಡಲೇಶ್ವರ ದೇವಸ್ಥಾನ, ಕಡಲೂರು

1

ಪಡಲೇಶ್ವರದೇವಸ್ಥಾನ, ಪಡಲೇಶ್ವರಅಥವಾ ಶಿವನಿಗೆ ಪವಿತ್ರವಾಸ ಸ್ಥಳ. ಇದು ಅತ್ಯಂತ ಪವಿತ್ರ ಶೈವ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ದೇವಾಲಯದ ಇತಿಹಾಸ, ಚೋಳರ ಅವಧಿಯಷ್ಟು ಹಳೆಯದೆಂದು ಹೇಳಲಾಗುತ್ತದೆ. ದೇವಾಲಯವು ನಂತರ ಪಲ್ಲವ ರಾಜರು ಮತ್ತು ಪಾಂಡ್ಯ ರಾಜವಂಶಗಳ ಮೂಲಕ ನವೀಕರಿಸಲ್ಪಟ್ಟಿತು.ಶೈವ ಸಂತಅಪ್ಪರ್, ಈ ದೇವಾಲಯದ ನಾಲ್ಕು ಗೋಡೆಗಳ ಒಳಗೆ ಶೈವ ಧರ್ಮವನ್ನು ಅಳವಡಿಸಿಕೊಂಡಿದ್ದರು ಎಂದು ಪರಿಗಣಿಸಲಾಗಿದೆ. ಅವರು ಒಂದು ದೊಡ್ಡ ಕಲ್ಲು ಬಂಡೆಯ ಜೊತೆ ಸಮುದ್ರದಲ್ಲಿ ಎಸೆಯಲ್ಪಟ್ಟಿದ್ದರೂ ಈಜುತ್ತಾ ಇಲ್ಲಿ ತಲುಪಿದರು ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon