Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಲೂರು » ಆಕರ್ಷಣೆಗಳು » ಸೇಂಟ್ ಡೇವಿಡ್ ಕೋಟೆ

ಸೇಂಟ್ ಡೇವಿಡ್ ಕೋಟೆ, ಕಡಲೂರು

3

ಇಲಿಹುಯೇಲ್ ಎಂಬ ಹಿಂದೂ ವ್ಯಾಪಾರಿಯೊಬ್ಬನ ಮೂಲಕ 17 ನೇ ಶತಮಾನದಲ್ಲಿ ನಿರ್ಮಾಣಗೊಂಡ ಕೋಟೆ ಸೇಂಟ್ ಡೇವಿಡ್, ಗಡಿಲಂ ನದಿಯ ಬಳಿಯಿದೆ. ಬ್ರಿಟಿಷರು ಮರಾಠರಿಂದ ಈ ಕೋಟೆಯನ್ನು ಖರೀದಿಸಿ ಹಲವಾರು ವರ್ಷಗಳ ಕಾಲ ತಮ್ಮ ಪ್ರಧಾನ ವಾಸಸ್ಥಳ/ ಹೆಡ್ ಕ್ವಾರ್ಟಸ್ ನನ್ನಾಗಿ ಮಾಡಿಕೊಂಡಿದ್ದರು. ಈ ಕೋಟೆರಾಬರ್ಟ್ ಕ್ಲೈವ್ ರಾಜ್ಯಪಾಲನೆಯಡಿಯಲ್ಲಿತ್ತು.ಈ ಕೋಟೆ . 1758 ಮತ್ತು 1782 ರಲ್ಲಿ ಎರಡು ಬಾರಿ ಫ್ರೆಂಚರಿಂದ ವಶಪಡಿಸಿಕೊಳ್ಳಲ್ಪಟ್ಟಿತ್ತು. ಆದಾಗ್ಯೂ ಬ್ರಿಟಿಷರು ಇದನ್ನು ಪುನರ್ವಶ ಮಾಡಿಕೊಂಡರು. ಗಡಿಲಂನದಿಯಲ್ಲಿ ಉಳಿದಿರುವ ಕೋಟೆಯ ಅವಶೇಷಗಳು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿದ್ದು ಭೇಟಿಮಾಡಲೇ ಬೇಕಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu