Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಲೂರು » ಆಕರ್ಷಣೆಗಳು » ಸಮುದ್ರ ಬಂದರು

ಸಮುದ್ರ ಬಂದರು, ಕಡಲೂರು

2

ಕಡಲೂರು ಬಂದರು ಎಂದೂ ಕರೆಯಲ್ಪಡುವ ಸಮುದ್ರ ಬಂದರು,ಪರವನರ್ ಮತ್ತು ಗಡಿಲಂ ಈ ಎರಡು ನದಿಗಳು  ಕೂಡುವ ಸ್ಥಳದಲ್ಲಿದೆ. ಕಡಲೂರು ಪ್ರಾಚೀನ ಕಾಲದಿಂದಲೂ ಒಂದು ಬಂದರು ಪಟ್ಟಣವೆನಿಸಿಕೊಂಡಿದೆ. ಹಡಗುಗಳು ದೂರ ತೀರದಿಂದ ಒಂದು ಮೈಲು ದೂರವಿರುವ ಕಡಲ ತೀರವನ್ನು ಲೈಟ್ ಗಳ ಆಧಾರದ ಮೇಲೆ ಅರಿತು ಸರಕುಗಳನ್ನು ತುಂಬಿಕೊಂಡು ಅಥವಾ ಇಲ್ಲಿಯೇ ದಾಸ್ತಾನು ಮಾಡಿಟ್ಟು ಹೋಗುತ್ತವೆ. ನದಿಯ ಮುಖಭಾಗದಲ್ಲಿ ಒಂದು ಬಾರ್ ಇಡಲಾಗಿದ್ದುಈ ಮೂಲಕ ನೀರಿನ ಮಟ್ಟವನ್ನು ತಿಳಿಯಲಾಗುತ್ತದೆ ಈ ಬಾರ್  ಸುಮಾರು 6 ಅಡಿ ಮತ್ತುಮಾನ್ಸೂನ್ ತಿಂಗಳಲ್ಲಿ  ಸುಮಾರು 4 ಅಡಿ ಇಡಲಾಗಿದೆ. ಇದರಿಂದಕಡಿಮೆ ನೀರಿನ ಮಟ್ಟವನ್ನು ತಿಳಿಯಬಹುದು. ಬಂದರಿನ ಸುತ್ತಮುತ್ತ ಪ್ರದೇಶಗಳು ವಿಶೇಷವಾಗಿ ಕಂದು ಕಲ್ಲಿದ್ದಲು ಖನಿಜಗಳಿಂದ ಸಮೃದ್ಧವಾಗಿವೆ. ಇಲ್ಲಿನ ಸಮುದ್ರ ಬಂದರಿನ ಬಳಿ ತೈಲ  ಮಿಲ್ಸ್ ಗಳಿವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue