Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಲೂರು » ತಲುಪುವ ಬಗೆ

ತಲುಪುವ ಬಗೆ

ಕಡಲೂರು ನಗರಕ್ಕೆ ಎನ್ ಎಚ್ 45ಎ ಹೆದ್ದಾರಿ ರಸ್ತೆ ಮಾರ್ಗದ ಮೂಲಕ ಕಡಲೂರಿಗೆ ತಲುಪುವುದು ಅತ್ಯಂತ ಸುಲಭ. ಹತ್ತಿರದ ನಗರಗಳಾದ ಚೆನೈ, ತ್ರಿಚಿ, ಸೇಲಂ, ಕೊಯಮತ್ತೂರು, ತಿರುವಣ್ಣಾಮಲೈ ಗಳಿಂದ ಬಸ್ ಸೌಲಭ್ಯಗಳಿವೆ. ಅಲ್ಲದೇ ಬೆಂಗಳೂರಿನಿಂದಲೂ ಸಹ ಕೆಲವು ಬಸ್ ಗಳು ಕಡಲೂರು ನಗರಕ್ಕೆ ತಲುಪಲು ಲಭ್ಯವಿವೆ.