Search
  • Follow NativePlanet
Share
ಮುಖಪುಟ » ಸ್ಥಳಗಳು» ಚೊರ್ವಾಡ್

ಚೊರ್ವಾಡ್: ಮೀನು ಷಿಕಾರಿ, ವಿಶ್ರಾಂತಿ ಮತ್ತು ಆನಂದ...

10

ಚೊರ್ವಾಡ್ಒಂದು ಸಣ್ಣ ಹಳ್ಳಿ. ಜುನಾಗಡದ ನವಾಬ್ ಮೊಹಮ್ಮದ್ ಮಹಬತ್ ಖಾಂಜಿ III ರಸುಲ್ ಖಾಂಜಿಯು ಜುನಾಗಡದ ಗವರ್ನರ್ ಆಗಿದ್ದ ಸಂದರ್ಭದಲ್ಲಿ 1930ರಲ್ಲಿ ಇಲ್ಲಿ ಬೇಸಿಗೆ ಅರಮನೆಯನ್ನು ಕಟ್ಟಿಸಿದನು. ಇದರಿಂದ ಈ ಹಳ್ಳಿಯು ಪ್ರಸಿದ್ಧಿಗೆ ಬಂತು. ಈ ಸ್ಥಳವು ಸ್ವತಂತ್ರ ಬರುವವರೆಗೆ ಈತನ ಆಳ್ವಿಕಯಲ್ಲಿತ್ತು. ಈ ಅರಮನೆಯನ್ನು ದರಿಯಾ ಮಹಲ್ ಎಂದು ಕೂಡ ಕರೆಯುತ್ತಾರೆ. ಇದನ್ನು ಮುಸ್ಲಿಂ ಮತ್ತು ಇಟಾಲಿಯನ್ನು ಶೈಲಿಯನ್ನು ಬಳಸಿ ನಿರ್ಮಿಸಲಾಗಿದೆ.

1974ರಲ್ಲಿ ಸರ್ಕಾರವು ಇದನ್ನು ರೆಸಾರ್ಟಾಗಿ ಪರಿವರ್ತಿಸಿತು. ಈ ಸಮುದ್ರದಂಡೆಯಲ್ಲಿ ಕಲ್ಲುಗಳು ಹೆಚ್ಚಿರುವುದರಿಂದ ಇಲ್ಲಿ ಈಜುವು ಅಪಾಯಕಾರಿ. ಆದರೆ ಪ್ರವಾಸಿಗರು ದೋಣಿ ವಿಹಾರವನ್ನು ಆನಂದಿಸಬಹುದು ಅಥವ ಹತ್ತಿರದ ಮೀನು ಷಿಕಾರಿ ಮಾಡಬಹುದಾದ ಹಳ್ಳಿಗಳಿಗೆ ಭೇಟಿ ನೀಡಬಹುದು. ವಾರಾಂತ್ಯಗಳಲ್ಲಿ ವಿಶ್ರಮಿಸಲು ಮೋಜು ಮಾಡಲು ಇದು ಸೂಕ್ತ ಸ್ಥಳ. ಹತ್ತಿರದ ಹಳ್ಳಿಗಳ ಮೀನುಗಾರರು ಕೂಡ ತಮ್ಮ ದೋಣಿಗಳನ್ನು ಮೀನುಷಿಕಾರಿ ಪ್ರವಾಸಕ್ಕೆ ನೀಡುತ್ತಾರೆ. ಇಲ್ಲಿಂದ ಕೆಲವೇ ಕಿಮೀ ದೂರದಲ್ಲಿ ಕೀರ್ತಿ ಮಂದಿರ, ಮಹಾತ್ಮ ಗಾಂಧಿ ಜನ್ಮಸ್ಥಳವಿದೆ.

ಹವಾಮಾನ:

ಚೊರ್ವಾಡ್ನಲ್ಲಿ ಬೇಸಿಗೆಗಳಲ್ಲಿ ಧಗೆಯಿರುತ್ತದೆ, ಮಳೆಗಾಲದಲ್ಲಿ ಹೆಚ್ಚಿನ ಮಳೆಯಾಗುತ್ತದೆ ಮತ್ತು ಚಳಿಗಾಲಗಳು ಆಹ್ಲಾದಕರವಾಗಿರುತ್ತವೆ.

ಚೊರ್ವಾಡ್ ಪ್ರಸಿದ್ಧವಾಗಿದೆ

ಚೊರ್ವಾಡ್ ಹವಾಮಾನ

ಉತ್ತಮ ಸಮಯ ಚೊರ್ವಾಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚೊರ್ವಾಡ್

  • ರಸ್ತೆಯ ಮೂಲಕ
    ಚೊರ್ವಾಡ್ ಸೋಮನಾಥದಿಂದ 25 ಕಿಮೀ ದೂರದಲ್ಲಿದೆ. ಸೋಮನಾಥಕ್ಕೆ ಗುಜರಾತಿನ ಎಲ್ಲ ಮುಖ್ಯ ನಗರಗಳಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೋಮನಾಥಕ್ಕೆ ಹತ್ತಿರದ ರೈಲ್ವೇ ನಿಲ್ದಾಣ ವೆರವಾಲ್ ನಿಲ್ದಾಣ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    There is no air port available in ಚೊರ್ವಾಡ್
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
01 Jul,Wed
Return On
02 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
01 Jul,Wed
Check Out
02 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
01 Jul,Wed
Return On
02 Jul,Thu