ಚೊರ್ವಾಡ್ ಸಮುದ್ರತೀರದಲ್ಲಿ ದರಿಯ ಮಹಲ್ ಇದೆ. ಅದ್ಭುತವಾಗಿದ್ದ ಅರಮನೆಯನ್ನು ಈಗ ಸಮುದ್ರತೀರದ ರೆಸಾರ್ಟಾಗಿ ಪರಿವರ್ತಿಸಲಾಗಿದೆ.