Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ನವಗ್ರಹ ದೇವಾಲಯಗಳು (ಚೆನ್ನೈನ ಹೊರವಲಯ)

ನವಗ್ರಹ ದೇವಾಲಯಗಳು (ಚೆನ್ನೈನ ಹೊರವಲಯ), ಚೆನ್ನೈ

2

ಚೆನ್ನೈನ ಹೊರವಲಯದಲ್ಲಿ ನವಗ್ರಹಗಳಿಗೆಂದೆ ಮೀಸಲಾದ ಒಂಬತ್ತು ದೇವಾಲಯಗಳನ್ನು ಕಾಣಬಹುದು. ಈ ದೇವಾಲಯಗಳನ್ನು ಮುಖ್ಯವಾಗಿ ಚೆನ್ನೈನಿಂದ ಕುಂಭಕೋಣಂಗೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರ ರಕ್ಷಣೆಯ ಉದ್ದೇಶದಿಂದಾಗಿ ನಿರ್ಮಿಸಲಾಗಿವೆ. ಪುರಾತನ ಕಾಲದಲ್ಲಿ ಈ ಪ್ರಯಾಣ ಮಾರ್ಗವು ಅತ್ಯಂತ ಕಷ್ಟಕರವಾಗಿತ್ತು, ಪ್ರಯಾಣಿಕರಿಗೆ ಹಲವಾರು ಅಡಚಣೆಗಳು ಎದುರಾಗುತ್ತಿದ್ದವು. ಈ ಎಲ್ಲ ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದಾಗಿ ಈ ದೇವಾಲಯಗಳನ್ನು ನಿರ್ಮಿಸಲಾಯಿತು. ನವಗ್ರಹ ದೇವಾಲಯಗಳಲ್ಲಿ ಪ್ರಾರ್ಥಿಸುವುದರಿಂದ ದುರಾದೃಷ್ಟ, ಕಷ್ಟಗಳು ದೂರವಾಗುತ್ತವೆಂದು ನಂಬಲಾಗಿದೆ.

ಚೋಳರ ಕಾಲದಲ್ಲಿ ನಿರ್ಮಿಸಲಾಗಿರುವ ಈ ಎಲ್ಲ ಒಂಭತ್ತು ದೇವಸ್ಥಾನಗಳ ವಾಸ್ತುಶಿಲ್ಪವು ವರ್ಣನಾತೀತ. ಆದರೆ ಕಾಲಚಕ್ರದಲ್ಲಿ ಸಿಲುಕಿದ ಈ ಎಲ್ಲ ದೇವಸ್ಥಾನಗಳ ಪೈಕಿ ಕೆಲವು ದೇವಾಲಯಗಳು ನಿರ್ಲಕ್ಷ್ಯದಿಂದಾಗಿ ಇಂದು ದುಸ್ಥಿತಿಯನ್ನು ತಲುಪಿವೆ. ಆದರೂ ಇವುಗಳ ಹೊರತಾಗಿ ಉಳಿದ ದೇವಾಲಯಗಳು ಇಂದಿಗೂ ಸುಸ್ಥಿತಿಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಬಂದಿವೆ.

ಇಲ್ಲಿನ ಬೇರೆ ಬೇರೆ ದೇವಾಲಯಗಳಲ್ಲಿ ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುವ ಶಿವನೇ ಈ ದೇವಸ್ಥಾನಗಳ ಮುಖ್ಯ ದೇವತೆ. ಕೆಲವು ದೇವಸ್ಥಾನಗಳಲ್ಲಿ ಶಿವನೆ ಆಯಾ ಗ್ರಹಗಳನ್ನು ಪ್ರತಿನಿಧಿಸುತ್ತಿದ್ದು, ಆ ನಿರ್ದಿಷ್ಟ ಗ್ರಹಗಳ ಪ್ರತ್ಯೇಕವಾದ ದೇವಾಲಯಗಳಿಲ್ಲ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat