Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂದೀಗಢ್ » ಆಕರ್ಷಣೆಗಳು » ಕ್ಯಾಪಿಟಲ್ ಕಾಂಪ್ಲೆಕ್ಸ್

ಕ್ಯಾಪಿಟಲ್ ಕಾಂಪ್ಲೆಕ್ಸ್, ಚಂದೀಗಢ್

1

ಚಂದೀಗಢ್ ನ ಸೆಕ್ಟರ್ 1ರಲ್ಲಿರುವ ಕ್ಯಾಪಿಟಲ್ ಕಾಂಪ್ಲೆಕ್ಸ್ ರಚನೆ ಕಣ್ಣಿಗೆ ಮುದ ನೀಡುತ್ತದೆ. ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳೆರಡರ ವಿಧಾನಸಭೆಗಳು ಇಲ್ಲಿದೆ. ಇದರ ವಾಸ್ತು ವೈಭವದ ಶ್ರೇಯಸ್ಸು ಸಂಪೂರ್ಣವಾಗಿ ಲಿ ಕೊರ್ಬಸೈಯರ್ ಅವರಿಗೆ ಸಲ್ಲುತ್ತದೆ. ಈ ಕಟ್ಟಡವು ಯೋಜಿತ ಚಂದೀಗಢ್ ನಗರದ ಪ್ರತಿಬಿಂಬದಂತಿದೆ.

ಸಂಕೀರ್ಣದ ಆವರಣದ ಒಳಗೆ ಆಡಳಿತದ ಪ್ರಮುಖ ಅಂಗಗಳಾದ ಸಚಿವಾಲಯ, ವಿಧಾನಸಭೆ ಮತ್ತು ಹೈಕೋರ್ಟ್ ನ ಮೂರು ಸೌಧಗಳಿದ್ದು, ಈ ಮೂರು ಭವ್ಯ ಕಟ್ಟಡಗಳು ಪ್ರವಾಸಿಗರ ಪರಿಧಿಯ ಹೊರಗಿವೆ. ಆದರೂ ಪ್ರವಾಸಿಗಳು ಕ್ಯಾಪಿಟಲ್ ಕಾಂಪ್ಲೆಕ್ಸ್ ನ ಹೃದಯಭಾಗದಲ್ಲಿರುವ ಚಂದೀಗಢ್ ನ ಅಧಿಕೃತ ಲಾಂಛನ ತೆರೆದ ಕೈ(ಓಪನ್ ಹ್ಯಾಂಡ್)ಯಿಂದ ಸ್ವಲ್ಪ ದೂರದಿಂದಲೇ ಇದನ್ನು ಕಾಣಬಹುದಾಗಿದೆ. ತುಂಬಾ ಹತ್ತಿರದಿಂದ ಈ ಕಟ್ಟಡಗಳನ್ನು ನೋಡಬೇಕಾಗಿದಲ್ಲಿ ಸೆಕ್ಟರ್ 9ರಲ್ಲಿರುವ ಪ್ರವಾಸಿಗರ ಕಚೇರಿ ಅಥವಾ ಸೆಕ್ಟರ್ 17ರ ಪ್ಲಾಜಾದಲ್ಲಿರುವ ಪ್ರವಾಸಿ ಸ್ವಾಗತ ಕೇಂದ್ರದಲ್ಲಿ ಅನುಮತಿ ಪಡೆಯಬೇಕಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed