Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂದೀಗಢ್ » ಆಕರ್ಷಣೆಗಳು » ಛತ್ಬೀರ್ ಮೃಗಾಲಯ

ಛತ್ಬೀರ್ ಮೃಗಾಲಯ, ಚಂದೀಗಢ್

1

ಛತ್ಬೀರ್ ಮೃಗಾಲಯವು ನಗರದಿಂದ 17 ಕಿ.ಮೀ. ದೂರದಲ್ಲಿ ಮೊಹಾಲಿ ಜಿಲ್ಲೆಯಲ್ಲಿ ಚಂದೀಗಢ್-ಜಿರ್ಕಾಪುರ್-ಪಾಟಿಯಾಲ ರಸ್ತೆಯಲ್ಲಿದೆ. 1977ರ ಎಪ್ರಿಲ್ 13ರಂದು ಉದ್ಘಾಟನೆಗೊಂಡ ಈ ಮೃಗಾಲಯಕ್ಕೆ ಪಂಜಾಬ್ ನ ಅಂದಿನ ರಾಜ್ಯಪಾಲರಾದ ಮಹೇಂದ್ರ ಚೌಧರಿ ಝೂಲಾಜಿಕಲ್ ಪಾರ್ಕ್ ಎಂದು ಹೆಸರಿಡಲಾಗಿತ್ತು. ಈ ಮೃಗಾಲಯವು ಸುಮಾರು 202 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಇದು ಉತ್ತರ ಭಾರತದ ಅತ್ಯಂತ ದೊಡ್ಡ ಝೂಲಾಜಿಕಲ್ ಪಾರ್ಕ್ ಆಗಿದೆ. ನೈಸರ್ಗಿಕ ಕಾಡಿನಿಂದ ಆವೃತ್ತವಾಗಿರುವ ಈ ಮೃಗಾಲಯದಲ್ಲಿ 85ಕ್ಕೂ ಹೆಚ್ಚು ವಿಧದ ಸಸ್ತನಿಗಳು, ಪಕ್ಷಿಗಳು ಹಾಗೂ ಸರೀಸೃಪಗಳಿವೆ.

ಈ ಮೃಗಾಲಯದಲ್ಲಿ ಸುಮಾರು 950 ಜಾತಿಯ ಪ್ರಾಣಿ, ಪಕ್ಷಿಗಳಿದ್ದರೂ ರಾಯಲ್ ಬೆಂಗಾಲ್ ಟೈಗರ್ ಇಲ್ಲಿನ ಪ್ರಮುಖ ಆಕರ್ಷಣೆ. ಸಿಂಹದ ಸಫಾರಿ, ಡ್ರೈನ್ ಇನ್ ಜಿಂಕೆ ಸಫಾರಿ ಮತ್ತು ಆಳವಿಲ್ಲದ ಸರೋವರ ಇತರ ಆಕರ್ಷಣೆಗಳು. ಮೃಗಾಲಯದ ಸಸ್ಯವರ್ಗದಲ್ಲಿ ವಿವಿಧ ವಿಧದ ಪೊದೆಗಳು, ಮೂಲಿಕೆಗಳು, ಸ್ಥಳೀಯ ಮರಗಳು ಮತ್ತು ಹುಲ್ಲುಗಳನ್ನು ಹೊಂದಿದೆ. ಇದರಿಂದ ಪ್ರಾಣಿಗಳಿಗೆ ಇದೊಂದು ನೈಸರ್ಗಿಕ ವಾಸಸ್ಥಾನವೆಂಬ ಭಾವನೆ ಸೃಷ್ಟಿಯಾಗಿದೆ. ಮೃಗಾಲಯವು ಪ್ರತೀ ದಿನ ಬೆಳಿಗ್ಗೆ 9ರಿಂದ 5 ಗಂಟೆ ತನಕ ತೆರೆದಿರುತ್ತದೆ. ಚಂದೀಗಢ್ ಗೆ ಭೇಟಿ ನೀಡುವ ಪ್ರವಾಸಿಗಳು ಛತ್ಬೀರ್ ಮೃಗಾಲಯಕ್ಕೆ ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri