Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂದೀಗಢ್ » ಆಕರ್ಷಣೆಗಳು » ಸುಖ್ನಾ ವನ್ಯಜೀವಿ ಅಭಯಾರಣ್ಯ

ಸುಖ್ನಾ ವನ್ಯಜೀವಿ ಅಭಯಾರಣ್ಯ, ಚಂದೀಗಢ್

1

ಸುಖ್ನಾ ಅಭಯಾರಣ್ಯವು ಸುಖ್ನಾ ಸರೋವರದ ಈಶಾನ್ಯ ಭಾಗದಲ್ಲಿದ್ದು, ಚಂದೀಗಢ್ ನ ವಿಸ್ತಾರವಾದ ರಕ್ಷಿತಾರಣ್ಯವಾಗಿದೆ. ಸುಖ್ನಾ ಸರೋವರದ ನೀರುಕಟ್ಟಿನ ಒಂದು ಭಾಗದಲ್ಲಿ ಈ ಪ್ರದೇಶವನ್ನು ಲಿ ಕೊರ್ಬಸೈಯರ್ 1958ರಲ್ಲಿ ನಿರ್ಮಿಸಿದರು. ಆದರೆ 1998ರಲ್ಲಿ ಇದನ್ನು ವನ್ಯಜೀವಿಗಳ ಅಭಯಾರಣ್ಯವೆಂದು ಘೋಷಿಸಲಾಯಿತು.

ಶಿವಾಲಿಕ್ ನ ತಪ್ಪಲಿನಲ್ಲಿ ಸುಮಾರು 2600 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಸುಖ್ನಾ ವನ್ಯಜೀವಿ ಅಭಯಾರಣ್ಯದಲ್ಲಿ ಹಲವಾರು ವಿಧದ ಸಸ್ತನಿಗಳು, ಕೀಟಗಳು ಮತ್ತು ಸರೀಸೃಪಗಳಿವೆ. ಈ ಅಭಯಾರಣ್ಯವು ದೇಶದಲ್ಲೇ ಅತ್ಯಧಿಕ ಸರಾಸರಿ ದೊಡ್ಡ ಜಿಂಕೆ ತಳಿಯನ್ನು ಹೊಂದಿರುವ ಖ್ಯಾತಿಯನ್ನು ಪಡೆದಿದೆ.

ಇಷ್ಟು ಮಾತ್ರವಲ್ಲದೆ ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ತನಕ ಇಲ್ಲಿಗೆ ವಲಸೆ ಬರುವ ಪಕ್ಷಿಗಳನ್ನು ಹೊರತುಪಡಿಸಿ ಈ ಅಭಯಾರಣ್ಯದಲ್ಲಿ 150 ಬಗೆಯ ಪಕ್ಷಿಗಳಿವೆ. ವಿಲಕ್ಷಣವಾದ ಸಸ್ಯರಾಶಿ ಸೇರಿದಂತೆ ಪೊದೆಗಳು, ಮೂಲಿಕೆಗಳು, ಹುಲ್ಲುಗಳು, ಆರೋಹಿಗಳು ಮತ್ತು ನಿತ್ಯಹರಿದ್ವರ್ಣದ ಮರಗಳು ಈ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ವಾಸಸ್ಥಾನವಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun