Search
  • Follow NativePlanet
Share
ಮುಖಪುಟ » ಸ್ಥಳಗಳು» ಕ್ಯಾಂಡೋಲಿಮ್

ಕ್ಯಾಂಡೋಲಿಮ್ ಬೀಚ್ : ಪ್ರಶಾಂತಮಯ ಪರಿಸರ

11

ಮನರಂಜನೆಯ ಸ್ಥಳಗಳಿಗೆ ಹತ್ತಿರವಿದ್ದರೂ ಕೂಡ ಶಾಂತತೆಯ ಛಾಪು ಕಂಡುಬರುವ ಕ್ಯಾಂಡೋಲಿಮ್ ಬೀಚ್ ಕಲಂಗುಟ ಮತ್ತು ಬಾಗಾ ಬೀಚಗಳಿಗಿಂತಲೂ ಅನನ್ಯವಾಗಿದೆ.ಈ ಬೀಚಿಗೆ ಒಂದು ಪರಿಪಕ್ವವಾದ ಕೇಂದ್ರವಿಲ್ಲವಿರುವುದು ಗಮನಿಸಬೇಕಾದ ಸಂಗತಿ. ಇಲ್ಲಿ ಕೆಲವೆ ಕೆಲವು ಶ್ಯಾಕಗಳು ಮತ್ತು ಉಪಹಾರಗೃಹಗಳಿವೆ. ಇದರ ಸರಳವಾದ ಆಕಾರ, ಗಾತ್ರ ಮತ್ತು ಸ್ವಚ್ಛತೆಯಿಂದ ಅದ್ಭುತ ಹಾಗು ವಿಶೀಷ್ಟವಾದ ಅನುಭವವನ್ನು ನೀಡುತ್ತದೆ. ಈ ಕಡಲ ತೀರದ ಒಳ ಪ್ರದೇಶದಲ್ಲಿ ಕೆಲವು ಮಿತವ್ಯಯ ಉಪಹಾರಗೃಹಗಳಿರುವುದನ್ನು ಕಾಣಬಹುದು.ಕ್ಯಾಂಡೋಲಿಮ ಕಡಲ ತೀರದಲ್ಲಿ ಕಳೆದ 12 ವರ್ಷಗಳಿಂದ ನಿಂತ 'ರಿವರ್ ಪ್ರಿನ್ಸೆಸ್ಸ್' ಹಡಗನ್ನು ಕಾಣಬಹುದು. ಬೇರೆಡೆ ಇರುವ ಹಾಗೆ ಜನಜಂಗುಳಿ, ಮನರಂಜನೆಗಳು ಇಲ್ಲಿಲ್ಲದಿರುವುದರಿಂದ ಅಲ್ಲಲ್ಲಿ ಮರಳಿನ ಗುಡ್ಡೆಗಳಿರುವುದು ಕಂಡುಬರುತ್ತದೆ. ಕ್ಯಾಂಡೋಲಿಮ ಬಾರ್ಡೇಜನ ಬಸ್ಸು ನಿಲ್ದಾಣಕ್ಕೆ ಹತ್ತಿರವಾಗಿದೆ. ಇದು ಪಣಜಿ ಸಿಟಿ ಸೆಂಟರನಿಂದ 15 ಕಿ.ಮೀ ದೂರದಲ್ಲಿದ್ದು ಕ್ಯಾಬ ಮುಖಾಂತರ ತಲುಪಬಹುದು.

ಕ್ಯಾಂಡೋಲಿಮ್ ಪ್ರಸಿದ್ಧವಾಗಿದೆ

ಕ್ಯಾಂಡೋಲಿಮ್ ಹವಾಮಾನ

ಉತ್ತಮ ಸಮಯ ಕ್ಯಾಂಡೋಲಿಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕ್ಯಾಂಡೋಲಿಮ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue