Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಖಾಗ್

ಖಾಗ್, ಬಡ್ಗಮ್

0

ಬಡ್ಗಮ್ ಜಿಲ್ಲೆಯಲ್ಲಿನ ಬೀರ್ವಾಹ್‌ ತೆಹ್ಸಿಲ್‌ನಲ್ಲಿರುವ ಖಾಗ್‌ ಒಂದು ಸುಂದರ ಪ್ರವಾಸಿ ತಾಣ. ಸಮುದ್ರ ಮಟ್ಟಕ್ಕಿಂತ 8000 ಅಡಿಯಿಂದ 14000 ಅಡಿ ಎತ್ತರದಲ್ಲಿರುವ ಈ ತಾಣ ಸುಮಾರು 17000 ಅಡಿ ಎತ್ತರದ ಪರ್ವತಗಳನ್ನು ಹೊಂದಿದೆ.  ಹಸಿರನ್ನೇ ಹೊದ್ದಿರುವ ಈ ಪ್ರದೇಶಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಯಥೇಚ್ಛವಾಗಿ ಕುರಿಗಳನ್ನು ಮೇಯಿಸಲು ತರಲಾಗುತ್ತದೆ. ಕಣಿವೆಯ ನಯನ ಮನೋಹರ ದೃಶ್ಯವನ್ನು ಇಲ್ಲಿಂದ ನೋಡಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue