Search
  • Follow NativePlanet
Share
ಮುಖಪುಟ » ಸ್ಥಳಗಳು » ಬೊಮ್ಡಿಲ » ಆಕರ್ಷಣೆಗಳು » ಕಾಮೆಂಗ್ ಆನೆ ಅಭಯಾರಣ್ಯ

ಕಾಮೆಂಗ್ ಆನೆ ಅಭಯಾರಣ್ಯ, ಬೊಮ್ಡಿಲ

1

ಕಾಮೆಂಗ್ ಆನೆ ಅಭಯಾರಣ್ಯವು ಹಿಮಾಲಯದ ತಪ್ಪಲಲ್ಲಿ ಪಶ್ಚಿಮ ಮತ್ತು ಪೂರ್ವ ಕಾಮೆಂಗ್ ಜಿಲ್ಲೆಯಲ್ಲಿದೆ. ಇದನ್ನು 19 ಜೂನ್ 2002 ರಂದು ಏಷಿಯಾದ ಆನೆ ಸಂತತಿಯನ್ನು ಕಾಪಾಡಲು ನಿರ್ಮಿಸಲಾಯಿತು. ಇದು ಪಾಪುಂ ನದಿ ತೀರದಿಂದ ಭೂತಾನ್ ಮತ್ತುಅರುಣಾಚಲಪ್ರದೇಶದ ಗಡಿಯವರೆಗೆ ಇದೆ. ಸೆಸ್ಸಾ ಆರ್ಕಿಡ್ ಸೆಂಚುರಿ, ಈಗಲ್‌ನೆಸ್ಟ್ ವನ್ಯಜೀವಿಧಾಮ, ಪಖುಲಿ ಹುಲಿ ಅಭಯಾರಣ್ಯ ಮತ್ತು ಖೆಲ್ಲಾಂಗ್ ಅರಣ್ಯವಿಭಾಗದ ಅಭಯಾರಣ್ಯಗಳು ಈ ಅಭಯಾರಣ್ಯದ ಭಾಗಗಳು.

ಕಾಮೆಂಗ್ ಆನೆ ಅಭಯಾರಣ್ಯವು ಉಷ್ಣವಲಯದ ಹರಿದ್ವರ್ಣ ಕಾಡುಗಳ ಸಸ್ಯಸಂಪತ್ತನ್ನು ಹೊಂದಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ಆನೆಗಳು, ಬಂಗಾಳದ ಹುಲಿ, ಚಿರತೆ, ಲಿಯೋಪಾರ್ಡ, ಕೆಂಪು ಪಾಂಡಾ, ಜಿಂಕೆ, ಸಾಂಬಾರ್,  ಹಿಮಾಲಯದ ಕಪ್ಪು ಕರಡಿ, ಕಾಡು ನಾಯಿ, ನೀರು ಬೆಕ್ಕು, ಕಾಡು ಬೆಕ್ಕು, ಸುಂದಾ ಲೊರಿಸ್, ಕಾಡೆಮ್ಮೆ, ನರಿ, ಕಪ್ಪು ಅಳಿಲು, ಲಂಗೂರ್ ಇತ್ಯಾದಿ ಪ್ರಾಣಿಗಳಿವೆ. ಇವುಗಳೊಂದಿಗೆ ಇಲ್ಲಿಗೆ ಭೇಟಿ ನೀಡುವವರು 250 ಬಗೆಯ ಚಿಟ್ಟೆಗಳನ್ನು ಮತ್ತು 300 ಬಗೆಯ ಪಕ್ಷಿಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri