Search
 • Follow NativePlanet
Share
ಮುಖಪುಟ » ಸ್ಥಳಗಳು» ಪಕ್ಕೆ ಹುಲಿ ಅಭಯಾರಣ್ಯ

ಪಕ್ಕೆ ಹುಲಿ ಅಭಯಾರಣ್ಯ

6

ಪಕ್ಕೆ ಹುಲಿ ಅಭಯಾರಣ್ಯ ಅರುಣಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದು. ಇದು ಪೂರ್ವ ಕಮೆಂಗ್ ಜಿಲ್ಲೆಯಲ್ಲಿದ್ದು 862 ಚದರ ಕಿ.ಮೀ ಗಳಷ್ಟು ವಿಸ್ತಾರವಾಗಿದೆ. ಇದು ಮೊದಲು ಖೆಲ್ಲಾಂಗ್ ಅರಣ್ಯ ವಿಭಾಗಕ್ಕೆ ಸೇರಿತ್ತು ನಂತರ 2002 ರಲ್ಲಿ ಇದನ್ನು  ಹುಲಿ ಅಭಯಾರಣ್ಯವೆಂದು ಘೋಷಿಸಲಾಯಿತು.

ವನ್ಯಜೀವಿ ತಾಣ

ಹುಲಿ ಅಭಯಾರಣ್ಯವು ಅರುಣಾಚಲ ಪ್ರದೇಶದ ಅರಣ್ಯ ಸಿಬ್ಬಂದಿಯ ಸತತ ಪರಿಶ್ರಮದಿಂದ ವನ್ಯಜೀವಿಗಳನ್ನು ಉಳಿಸಲು ಮತ್ತು ಕಾಪಾಡಲು ರೂಪಿತವಾಯಿತು. ಇಲ್ಲಿ ಹುಲಿ ಮಾತ್ರವಲ್ಲದೆ, ತೋಳ, ನರಿ, ಕಾಡೆಮ್ಮೆ, ಹಾರುವ ಅಳಿಲು, ಚಿರತೆ, ಕಾಡುನಾಯಿಗಳು, ಸಾಂಬಾರ್, ಆನೆ, ಜಿಂಕೆ, ಮುಂತಾದ ಪ್ರಾಣಿಗಳನ್ನು ಕೂಡ ಕಾಣಬಹುದು.

ಪಕ್ಕೆ ಹುಲಿ ಅಭಯಾರಣ್ಯದಲ್ಲಿ ಹಾರ್ನಬಿಲ್‌ಗಳನ್ನು ಕೂಡ ಕಾಣಬಹುದು. ಪಕ್ಷಿವೀಕ್ಷಣೆ ಮಾಡುವವರನ್ನು ಈ ಸ್ಥಳ ಆಕರ್ಷಿಸುತ್ತದೆ. ಇಲ್ಲಿ ಹಲವು ಬಗೆಯ ಕಾಡು ಹಕ್ಕಿಗಳು, ಡವ್ ಹಕ್ಕಿಗಳು, ಬಾತುಕೋಳಿಗಳು, ಹದ್ದುಗಳು, ನವಿಲುಗಳು ಮೊದಲಾದ ಪಕ್ಷಿಗಳನ್ನು ಕಾಣಬಹುದು. ಇಲ್ಲಿ ನಾಗರಹಾವು, ಪೈತಾನ್ ರೀತಿಯ ಸರೀಸೃಪಗಳನ್ನು ಕೂಡ ಕಾಣಬಹುದು.

ಉದ್ಯಾನವನಕ್ಕೆ ಯಾವಾಗ ಭೇಟಿ ನೀಡಬಹುದು?

ಇಲ್ಲಿ ತಾಜಾ ಹವೆಯಿದ್ದು ಮಾಲಿನ್ಯದಿಂದ ಮುಕ್ತವಾಗಿದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ ಅಕ್ಟೋಬರ್‌ನಿಂದ ಮಾರ್ಚ್.

ಸಂಪರ್ಕ

ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ತೇಜಪುರದಲ್ಲಿದೆ. ರಂಗಪಾರ ಸಮೀಪದ ರೈಲು ನಿಲ್ದಾಣ. ಭಾರತದ ಎಲ್ಲ ಮುಖ್ಯ ನಗರಗಳಿಂದ ಇಲ್ಲಿಗೆ ಬಸ್ ಸೌಲಭ್ಯವಿದೆ. 

ಪಕ್ಕೆ ಹುಲಿ ಅಭಯಾರಣ್ಯ ಪ್ರಸಿದ್ಧವಾಗಿದೆ

ಪಕ್ಕೆ ಹುಲಿ ಅಭಯಾರಣ್ಯ ಹವಾಮಾನ

ಪಕ್ಕೆ ಹುಲಿ ಅಭಯಾರಣ್ಯ
6oC / 42oF
 • Light rain
 • Wind: ESE 3 km/h

ಉತ್ತಮ ಸಮಯ ಪಕ್ಕೆ ಹುಲಿ ಅಭಯಾರಣ್ಯ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಕ್ಕೆ ಹುಲಿ ಅಭಯಾರಣ್ಯ

One Way
Return
From (Departure City)
To (Destination City)
Depart On
19 Dec,Wed
Return On
20 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Dec,Wed
Check Out
20 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Dec,Wed
Return On
20 Dec,Thu
 • Today
  Pakke Tiger Reserve
  6 OC
  42 OF
  UV Index: 5
  Light rain
 • Tomorrow
  Pakke Tiger Reserve
  12 OC
  53 OF
  UV Index: 5
  Partly cloudy
 • Day After
  Pakke Tiger Reserve
  10 OC
  51 OF
  UV Index: 5
  Partly cloudy