ಜಾರ್ಖಂಡ್ ರಾಜ್ಯದ ಬೋಕಾರೋ ಜಿಲ್ಲೆಯಲ್ಲಿರುವ ಬೋಕಾರೋ ಸ್ಟೀಲ್ ಪ್ಲಾಂಟ್ ವಿಶ್ವದ ಪ್ರಸಿದ್ದವಾಗಿದ್ದು ಏತಕ್ಕೆಂದರೆ ಇದು ಸಂಪೂರ್ಣ ಭಾರತೀಯ ನಿರ್ಮಿತ ಕೈಗಾರಿಕಾ ಪ್ಲಾಂಟ್. ಈ ಸ್ಟೀಲ್ ಪ್ಲಾಂಟ್ ಭಾರತ ಸರಕಾರದ ಅಧೀನದ ನಾಲ್ಕನೇ ಅತಿದೊಡ್ದ ಕೈಗಾರಿಕೆ, ಮೊದಲಿಗೆ ಸೋವಿಯಟ್ ಯೂನಿಯನ್ ದೇಶದ ಸಹಾಯದಿಂದ ಆರಂಭವಾದ ಇದು ತದನಂತರ...
1989ರಲ್ಲಿ ನಿರ್ಮಿಸಿದ ಜವಹರ್ ಲಾಲ್ ನೆಹ್ರೂ ಜೀವಶಾಸ್ತ್ರ ಪಾರ್ಕ್ ವಿಶಾಲವಾದ ಪ್ರಾಣಿ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪಾರ್ಕ್ ನಲ್ಲಿದೆ. ಈ ಜೀವಶಾಸ್ತ್ರ ಪಾರ್ಕ್ ನಲ್ಲಿ ಹತ್ತು ಹಲವಾರು ಕುತೂಹಲಕಾರಿ ಸಂಗತಿಗಳಿವೆ. ಇದು ಅತಿ ದೊಡ್ಡ ಪ್ರಾಣಿ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪಾರ್ಕ್ ಇದಾಗಿದ್ದು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯ...
1967ರಲ್ಲಿ ನಿರ್ಮಾಣವಾದ, ಲೇಬರ್ ಮುಖಂಡ ಪಿ ಟಿ ಪರ್ಮಾ ನಂದ ತ್ರಿಪಾಠಿ ನಿರ್ಮಿಸಿದರು. ಬೋಕಾರಾದ ರಾಮ್ ಮಂದಿರವನ್ನು ರಾಮ್ ಮಂದಿರದ ಆಡಳಿತವನ್ನು ರಾಮ ಮಂದಿರ್ ಟ್ರಸ್ಟ್ ನೋಡಿಕೊಳ್ಳುತ್ತದೆ. ಇಲ್ಲಿ ಸಾರ್ವಜನಿಕರಿಗೆ ಸುಲಭವೆನಿಸುವ ದರದಲ್ಲಿ ವಿವಾಹ ನಡೆಸಲಾಗುತ್ತದೆ. ಇಲ್ಲಿನ ಪ್ರಮುಖ ಪೂಜೆಯೆಂದರೆ ರಾಮ ದೇವರಿಗೆ. ಇಲ್ಲಿನ...
ಪುಪಾಂಕಿ ಆಶ್ರಮ ಪಾಪುಂಕಿ ಹಳ್ಳಿಯಲ್ಲಿದ್ದು, ಇದು ದಾಮೋದರ ನದಿಗೆ ಹತ್ತಿರದಲ್ಲಿದ್ದು, ಇದು ಧನಾಬಾದ್ ಮತ್ತು ಬೋಕಾರೋ ಜಿಲ್ಲೆಯನ್ನು ಬೇರ್ಪಡಿಸುತ್ತದೆ. ಈ ಪುರಾತನ ಆಶ್ರಮ ಶೈಕ್ಷಣಿಕೆವಾಗಿ ಹೆಸರುವಾಸಿಯಾಗಿದ್ದು, ಇಲ್ಲಿ ಗುರುಗಳು ಮತ್ತು ಅವರ ಹಿಂಬಾಲಕರು ನೆಲೆಸಿರುತ್ತಾರೆ. ಪ್ರವಾಸಿಗರು ಅವರ ಸಂತತಿಯನ್ನೂ ಈಗಲೂ...