ಪುಪಾಂಕಿ ಆಶ್ರಮ ಪಾಪುಂಕಿ ಹಳ್ಳಿಯಲ್ಲಿದ್ದು, ಇದು ದಾಮೋದರ ನದಿಗೆ ಹತ್ತಿರದಲ್ಲಿದ್ದು, ಇದು ಧನಾಬಾದ್ ಮತ್ತು ಬೋಕಾರೋ ಜಿಲ್ಲೆಯನ್ನು ಬೇರ್ಪಡಿಸುತ್ತದೆ. ಈ ಪುರಾತನ ಆಶ್ರಮ ಶೈಕ್ಷಣಿಕೆವಾಗಿ ಹೆಸರುವಾಸಿಯಾಗಿದ್ದು, ಇಲ್ಲಿ ಗುರುಗಳು ಮತ್ತು ಅವರ ಹಿಂಬಾಲಕರು ನೆಲೆಸಿರುತ್ತಾರೆ. ಪ್ರವಾಸಿಗರು ಅವರ ಸಂತತಿಯನ್ನೂ ಈಗಲೂ ನೋಡಬಹುದಾಗಿದೆ. ಈ ಹಳ್ಳಿಯಲ್ಲಿ ಅಖಂಡ ಮಂಡಲೇಶ್ವರ ವಿಶ್ವವಿದ್ಯಾಲವಿದ್ದು ಇದು ಶ್ರೀ ಶ್ರೀ ಸ್ವಾಮಿ ಸ್ವರೂಪಾನಂದ ಪರಮಹಂಸ ದೇವಾ ಅವರ ಹೆಸರಿನಲ್ಲಿದೆ, ಇದನ್ನು ಬಾಬಾಮಣಿ ಎಂದೂ ಕರೆಯುತ್ತಾರೆ.