Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋಕಾರೊ » ಆಕರ್ಷಣೆಗಳು » ಜವಹರ್ ಲಾಲ್ ನೆಹ್ರೂ ಜೀವಶಾಸ್ತ್ರ ಪಾರ್ಕ್

ಜವಹರ್ ಲಾಲ್ ನೆಹ್ರೂ ಜೀವಶಾಸ್ತ್ರ ಪಾರ್ಕ್, ಬೋಕಾರೊ

1

1989ರಲ್ಲಿ ನಿರ್ಮಿಸಿದ ಜವಹರ್ ಲಾಲ್ ನೆಹ್ರೂ ಜೀವಶಾಸ್ತ್ರ ಪಾರ್ಕ್ ವಿಶಾಲವಾದ ಪ್ರಾಣಿ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪಾರ್ಕ್ ನಲ್ಲಿದೆ. ಈ ಜೀವಶಾಸ್ತ್ರ ಪಾರ್ಕ್ ನಲ್ಲಿ ಹತ್ತು ಹಲವಾರು ಕುತೂಹಲಕಾರಿ ಸಂಗತಿಗಳಿವೆ. ಇದು ಅತಿ ದೊಡ್ಡ ಪ್ರಾಣಿ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪಾರ್ಕ್ ಇದಾಗಿದ್ದು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಜವಹರ್ ಲಾಲ್ ನೆಹ್ರೂ ಜೀವಶಾಸ್ತ್ರ ಪಾರ್ಕ್ ಜಾರ್ಖಂಡ್ ರಾಜ್ಯದ ಅತಿದೊಡ್ಡ ಪಾರ್ಕ್ ಆಗಿದ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಜವಹರ್ ಲಾಲ್ ನೆಹ್ರೂ ಜೀವಶಾಸ್ತ್ರ ಪಾರ್ಕ್ ನಲ್ಲಿ ದೊಡ್ಡ ಬೆಕ್ಕುಗಳು ಅದರಲ್ಲಿ ಪ್ರಮುಖವಾಗಿ ಏಷ್ಯಾ ಸಿಂಹಗಳು, ಬಿಳಿ ಹುಲಿಗಳು ಮತ್ತು ರಾಯಲ್ ಬೆಂಗಾಲಿ ಹುಲಿಗಳು. ಪ್ರಾಣಿ ಮತ್ತು ಪಕ್ಷಿಗಳ ಜೊತೆಗೆ ಈ ಜೀವಶಾಸ್ತ್ರ ಪಾರ್ಕ್ ನಲ್ಲಿ ಮಕ್ಕಳು ಆಟವಾಡುವ ಪ್ರದೇಶಗಳು, ಮಕ್ಕಳ ರೈಲು ಇದನ್ನು ಮೋವಘಿಲ್ ಎಕ್ಸ್ ಪ್ರೆಸ್ ಎಂದು ಕರೆಯುತ್ತಾರೆ, ಮಾನವ ನಿರ್ಮಿತ ಸರೋವರದಲ್ಲಿ ಬೋಟ್ ರೈಡಿಂಗ್ ಕೂಡಾ ಇದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun