ಜಾರ್ಖಂಡ್ ರಾಜ್ಯದ ಬೋಕಾರೋ ಜಿಲ್ಲೆಯಲ್ಲಿರುವ ಬೋಕಾರೋ ಸ್ಟೀಲ್ ಪ್ಲಾಂಟ್ ವಿಶ್ವದ ಪ್ರಸಿದ್ದವಾಗಿದ್ದು ಏತಕ್ಕೆಂದರೆ ಇದು ಸಂಪೂರ್ಣ ಭಾರತೀಯ ನಿರ್ಮಿತ ಕೈಗಾರಿಕಾ ಪ್ಲಾಂಟ್. ಈ ಸ್ಟೀಲ್ ಪ್ಲಾಂಟ್ ಭಾರತ ಸರಕಾರದ ಅಧೀನದ ನಾಲ್ಕನೇ ಅತಿದೊಡ್ದ ಕೈಗಾರಿಕೆ, ಮೊದಲಿಗೆ ಸೋವಿಯಟ್ ಯೂನಿಯನ್ ದೇಶದ ಸಹಾಯದಿಂದ ಆರಂಭವಾದ ಇದು ತದನಂತರ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ (ಸೈಲ್) ಜೊತೆ ವಿಲೀನಗೊಂಡಿತು. ಪ್ರಪ್ರಥಮ ಸ್ಪೋಟಕ ಕುಲುಮೆ ಬೋಕಾರೋ ಸ್ಟೀಲ್ ಪ್ಲಾಂಟ್ ಎರಡನೇ ಅಕ್ಟೋಬರ್ 1972ರಲ್ಲಿ ಉತ್ಪಾದನೆಯಾಯಿತು. ಈ ಪ್ಲಾಂಟ್ ನಲ್ಲಿ ಐದು ಸ್ಪೋಟಕ ಕುಲುಮೆಗಳನ್ನು ಏಕಕಾಲದಲ್ಲಿ ಉತ್ಪಾದಿಸ ಬಹುದಾಗಿದೆ. ಬೋಕಾರೋ ಸ್ಟೀಲ್ ಪ್ಲಾಂಟ್ ನಲ್ಲಿ ಬಿಸಿಯಾಗಿ ಸುತ್ತುವಿಕೆಯ ಕಾಯಿಲ್, ಬಿಸಿ ಸುತ್ತುವಿಕೆಯ ಪ್ಲೇಟ್, ಬಿಸಿ ಸುತ್ತುವಿಕೆಯ ಶೀಟ್, ಶೀತಲ ಸುತ್ತುವಿಕೆಯ ಕಾಯಿಲ್, ಶೀತಲ ಸುತ್ತುವುಕೆಯ ಶೀಟ್ ಮುಂತಾದವು.