Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋಧಗಯಾ » ಆಕರ್ಷಣೆಗಳು

ಬೋಧಗಯಾ ಆಕರ್ಷಣೆಗಳು

  • 01ಮಹಾಬೋಧಿ ದೇವಾಲಯ

    ಮಹಾಬೋಧಿ ದೇವಾಲಯ ಒಂದು ಬೌದ್ಧ ದೇವಾಲಯವಾಗಿದ್ದು ಇಲ್ಲಿ ಗೌತಮ ಬುದ್ಧ ಜ್ಞಾನೋದಯವನ್ನು ಪಡೆದ ಎಂದು ಹೇಳಲಾಗಿದೆ ಹಾಗೂ ಇದೇ ಕಾರಣಕ್ಕೆ ಬಹಳ ಮಹತ್ವಪೂರ್ಣವಾದ ದೇವಾಲಯವಾಗಿದೆ. ಇಲ್ಲಿ ಪಶ್ಚಿಮ ದಿಕ್ಕಿಗೆ ಬೋಧಿ ವೃಕ್ಷವಿದೆ. ಇಲ್ಲಿನ ವಾಸ್ತುಶಿಲ್ಪ ದ್ರಾವಿಡ ಶೈಲಿಯ ವಾಸ್ತುಶಿಲ್ಪವಾಗಿದೆ. ಅಶೋಕ ಚಕ್ರವರ್ತಿ ಈ ದೇವಾಲಯವನ್ನು...

    + ಹೆಚ್ಚಿಗೆ ಓದಿ
  • 02ಬೋಧಿ ವೃಕ್ಷ

    ಬೋಧಿ ವೃಕ್ಷ

    ಮಹಾಬೋಧಿ ದೇವಾಲಯದಲ್ಲಿರುವ ಬೋಧಿ ವೃಕ್ಷವನ್ನು ಮಹಾಬೋಧಿ ಎಂದೂ ಕರೆಯಲಾಗುತ್ತದೆ. ಬೌದ್ಧ ಧರ್ಮ ಗ್ರಂಥಗಳ ಪ್ರಕಾರ ಬುದ್ಧನು ಈ ಮರದ ಕೆಳಗಡೆ ಕುಳಿತು ತಪಸ್ಸಾನಚರಿಸಿದನು ಮತ್ತು ಜ್ಞಾನೋದಯವನ್ನು ಪಡೆದನು ಹಾಗೂ ಜ್`ಜಾನೋದಯವನ್ನು ಪಡೆದ ಬಳಿಕ ಬೋಧಿ ವೃಕ್ಷದ ಬಗೆಗೆ ಆತನ ಹೃದಯದಲ್ಲಿ ಬಹಳವೇ ಗೌರವ ಭಾವ ಉಂಟಾಯಿತು. ಹಲವು ಮಂದಿ...

    + ಹೆಚ್ಚಿಗೆ ಓದಿ
  • 03ವಿಷ್ಣುಪಾದ ದೇವಾಲಯ

    ಗಯಾ ಹಿಂದೂಗಳಿಗೂ ಒಂದು ಪವಿತ್ರವಾದ ಸ್ಥಳವಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿರುವ ವಿಷ್ಣುಪ್ರಸಾದ ದೇವಾಲಯ. ಇಲ್ಲಿ ಇದ್ದ ಸುಮಾರು 40 ಸೆಂ.ಮೀ ಉದ್ದದ ವಿಷ್ಣುವಿನ ಪಾದದ ಮೇಲೆ ಈ ದೇವಾಲಯವನ್ನು ಕಟ್ಟಲಾಗಿದೆ ಎಂದು ಹೇಳಲಾಗಿದೆ. ಈ ಪಾದದ ಗುರುತನ್ನು ಧರ್ಮಶಿಲಾ ಎಂದು ಕರೆಯುತ್ತಾರೆ. ಈ ಪಾದದ ಗುರುತು ಮಧ್ಯದಲ್ಲಿ...

    + ಹೆಚ್ಚಿಗೆ ಓದಿ
  • 04ದುಂಗೇಶ್ವರಿ ಗುಹಾ ದೇವಾಲಯ

    ದುಂಗೇಶ್ವರಿ ಗುಹಾ ದೇವಾಲಯ

    ದುಂಗೇಶ್ವರಿ ಗುಹೆಗಳನ್ನು ಮಹಾಕಾಲ ಗುಹೆಗಳು ಎಂದೂ ಕರೆಯಲಾಗುತ್ತದೆ. ಇಲ್ಲಿ ಪ್ರವಾಸಿಗಳು ಶಾಂತಿ ಮತ್ತು ಪಾವಿತ್ರ್ಯ ಭಾವದಿಂದ ಆಗಮಿಸುತ್ತಾರೆ. ಇದು ಗೌತಮ ಬುದ್ಧನು ಬೋಧಗಯಾಕ್ಕೆ ತೆರಳುವ ಮುನ್ನ ತಪಸ್ಸನ್ನಾಚರಿಸಿದ ಸ್ಥಳವಾಗಿದೆ. ಇಲ್ಲಿ ಮುರು ಗುಹೆಗಳಿದ್ದು ಹಿಂದೂ ಮತ್ತು ಬೌದ್ಧ ದೇವಾಲಯಗಳಿವೆ.

    + ಹೆಚ್ಚಿಗೆ ಓದಿ
  • 05ಬರಾಬರ್ ಬೆಟ್ಟಗಳಲ್ಲಿನ ಗುಹೆಗಳು

    ಬರಾಬರ್ ಬೆಟ್ಟಗಳಲ್ಲಿರುವ ಗುಹೆಗಳಲ್ಲಿ ನಾಲ್ಕು ಗುಹೆಗಳು ಪ್ರಮುಖವಾಗಿವೆ. ಲೊಮಾಸ್ ರಿಷಿ ಗುಹೆಗಳು ಕಮಾನಿನ ಆಕಾರದ ಆಗಮನ ದ್ವಾರವನ್ನು ಹೊಂದಿವೆ ಹಾಗೂ ಒಳಗಡೆ ಮರದಿಂದ ಮಾಡಿದ ಕೆತ್ತನೆಗಳಿವೆ. ಆಗಮನ ದ್ವಾರದಲ್ಲಿ ಆನೆಗಳು ಸ್ತೂಪದ ಚಿತ್ರದ ಕಡೆಗೆ ಹೋಗುವ ಚಿತ್ರವಿದೆ. ಸುದಾಮಾ ಗುಹೆಗಳು ಮೌರ್ಯ ವಂಶದ ಕಾಲದ ಗುಹೆಗಳಾಗಿವೆ....

    + ಹೆಚ್ಚಿಗೆ ಓದಿ
  • 06ಬರಾಬರ್ ಗುಹೆಗಳು

    ಬರಾಬರ್ ಗುಹೆಗಳು

    ಮೌರ್ಯರ ಕಾಲದ ಈ ಗುಹೆಗಳು ಭಾರತದಲ್ಲಿರುವ ಕಲ್ಲಿನಿಂದ ಕೆತ್ತಲಾದ ಗುಹೆಗಳಲ್ಲಿ ಅತ್ಯಂತ ಹಳೆಯದು ಎಂಬ ಹಿರಿಮೆಗೆ ಪಾತ್ರವಾಗಿವೆ. ಬರಾಬರ್ ಗುಹೆಗಳಲ್ಲಿ ಹೆಚ್ಚಿನವು ಎರಡು ಅಂತಸ್ತುಗಳನ್ನು ಹೊಂದಿವೆ. ಗ್ರಾನೈಟ್ ಕಲ್ಲಿನಿಂದ ಕೆತ್ತಲಾದ ಗುಹೆಗಳು ಒಳಗಿನಿಂದ ಬಹಳ ಹೊಳಪಿನಿಂದ ಕೂಡಿವೆ. ಇಲ್ಲಿನ ನಾಲ್ಕು ಪ್ರಮುಖ ಗುಹೆಗಳೆಂದರೆ...

    + ಹೆಚ್ಚಿಗೆ ಓದಿ
  • 07ಜಾಮಾ ಮಸೀದಿ

    ಜಾಮಾ ಮಸೀದಿ

    ಜಾಮಾ ಮಸೀದಿ ಬಿಹಾರದ ಅತ್ಯಂತ ದೊಡ್ಡ ಮಸೀದಿಯಾಗಿದೆ. ಮುಝಫ್ಫರ್ ಪುರ್ ನ ರಾಜಮನೆತನ ಈ ಮಸೀದಿಯನ್ನು ಸುಮಾರು 180 ವರ್ಷಗಳ ಹಿಂದೆ ಕಟ್ಟಿಸಿತ್ತು. ಇಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪೂಜೆಯನ್ನು ಸಲ್ಲಿಸಲು ಆಗಮಿಸುತ್ತಾರೆ. ಇದು ತಾಬ್ಲಿಘ್ ನ ಒಂದು ಪ್ರಸಿದ್ಧ ತಾಣವೂ ಹೌದು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat