Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋಧಗಯಾ » ಆಕರ್ಷಣೆಗಳು » ಬರಾಬರ್ ಬೆಟ್ಟಗಳಲ್ಲಿನ ಗುಹೆಗಳು

ಬರಾಬರ್ ಬೆಟ್ಟಗಳಲ್ಲಿನ ಗುಹೆಗಳು, ಬೋಧಗಯಾ

3

ಬರಾಬರ್ ಬೆಟ್ಟಗಳಲ್ಲಿರುವ ಗುಹೆಗಳಲ್ಲಿ ನಾಲ್ಕು ಗುಹೆಗಳು ಪ್ರಮುಖವಾಗಿವೆ. ಲೊಮಾಸ್ ರಿಷಿ ಗುಹೆಗಳು ಕಮಾನಿನ ಆಕಾರದ ಆಗಮನ ದ್ವಾರವನ್ನು ಹೊಂದಿವೆ ಹಾಗೂ ಒಳಗಡೆ ಮರದಿಂದ ಮಾಡಿದ ಕೆತ್ತನೆಗಳಿವೆ. ಆಗಮನ ದ್ವಾರದಲ್ಲಿ ಆನೆಗಳು ಸ್ತೂಪದ ಚಿತ್ರದ ಕಡೆಗೆ ಹೋಗುವ ಚಿತ್ರವಿದೆ. ಸುದಾಮಾ ಗುಹೆಗಳು ಮೌರ್ಯ ವಂಶದ ಕಾಲದ ಗುಹೆಗಳಾಗಿವೆ. ಇದನ್ನು ಅಶೋಕ ಚಕ್ರವರ್ತಿ ಕ್ರಿ.ಪೂ. 261 ರಲ್ಲಿ ಕಟ್ಟಿಸಿದನು. ಇಲ್ಲಿನ ಕಮಾನುಗಳು ಬಿಲ್ಲಿನ ಆಕಾರದಲ್ಲಿದೆ. ಹಾಗೂ ಮಧ್ಯದಲ್ಲಿರುವ ಆಯತಾಕಾರದ ಮಂಟಪದಲ್ಲಿ ಗುಮ್ಮಟಾಕಾರದ ಒಂದು ಕೋಣೆ ಇದೆ. ಕರ್ಣ ಚೌಪುರ್ ಹೊಖೆಯುವ ಮೇಲ್ಮೈ ಇರುವ ಒಂದೇ ಕೋಣೆಯ ಗುಹೆಯಾಗಿದೆ. ಇದು ಸುಮಾರು ಕ್ರಿ.ಪೂ. 245 ರ ಸುಮಾರಿನ ನಿರ್ಮಾಣವಾಗಿದೆ. ವಿಸ್ವ ಝೋಪ್ರಿ ಎರಡು ಆಯತಾಕಾರದ ಕೋಣೆಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu