Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋಧಗಯಾ » ಆಕರ್ಷಣೆಗಳು » ಮಹಾಬೋಧಿ ದೇವಾಲಯ

ಮಹಾಬೋಧಿ ದೇವಾಲಯ, ಬೋಧಗಯಾ

14

ಮಹಾಬೋಧಿ ದೇವಾಲಯ ಒಂದು ಬೌದ್ಧ ದೇವಾಲಯವಾಗಿದ್ದು ಇಲ್ಲಿ ಗೌತಮ ಬುದ್ಧ ಜ್ಞಾನೋದಯವನ್ನು ಪಡೆದ ಎಂದು ಹೇಳಲಾಗಿದೆ ಹಾಗೂ ಇದೇ ಕಾರಣಕ್ಕೆ ಬಹಳ ಮಹತ್ವಪೂರ್ಣವಾದ ದೇವಾಲಯವಾಗಿದೆ. ಇಲ್ಲಿ ಪಶ್ಚಿಮ ದಿಕ್ಕಿಗೆ ಬೋಧಿ ವೃಕ್ಷವಿದೆ. ಇಲ್ಲಿನ ವಾಸ್ತುಶಿಲ್ಪ ದ್ರಾವಿಡ ಶೈಲಿಯ ವಾಸ್ತುಶಿಲ್ಪವಾಗಿದೆ. ಅಶೋಕ ಚಕ್ರವರ್ತಿ ಈ ದೇವಾಲಯವನ್ನು ಕಟ್ಟಿಸಿದ್ದನು. ಇದು ಬೌದ್ಧರ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ ಇದನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದ್ದು ಇಂದಿಗೂ ತನ್ನ ಮೂಲರೂಪದಲ್ಲೇ ಇರುವ ದೇವಾಲಯಗಳಲ್ಲಿ ಒಂದಾಗಿದೆ.

ಇಲ್ಲಿನ ಮಧ್ಯದ ಸ್ತಂಭವು 55 ಮೀಟರ್ ಎತ್ತರವಾಗಿದೆ ಹಾಗೂ ಹತ್ತೊಂಭತ್ತನೆಯ ಶತಮಾನದಲ್ಲಿ ಬಹಳವೇ ನವೀಕರಿಸಲಾಗಿದೆ. ಮಧ್ಯದಲ್ಲಿರುವ ಸ್ತಂಭದ ಮಾದರಿಯಲೇ ಇರುವ ಸುತ್ತಲೂ ಕಟ್ಟಲಾದ ನಾಲ್ಕು ಸ್ತಂಭಗಳು ಕೂಡ ಆಕರ್ಷಕವಾಗಿವೆ. ನಾಲ್ಕೂ ಬದಿಗಳಲ್ಲಿ ಸುಮಾರು ಎರಡು ಮೀಟರ್ ಎತ್ತರದ ಕಲ್ಲಿನ ಆವರಣದಿಂದ ಈ ದೇವಸ್ಥಾನವು ಸುತ್ತುವರೆದಿದೆ. ಹಲವು ಕಲ್ಲುಗಳಲ್ಲಿ ಕಮಲವನ್ನು ಕಾಣಬಹುದಾದರೆ ಇನ್ನುಳಿದವುಗಳಲ್ಲಿ ದೇವರ ಚಿತ್ರಗಳನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue