ಎಂ.ಜಿ. ರಸ್ತೆ ಅಥವಾ ಮಹಾತ್ಮ ಗಾಂಧಿ ರಸ್ತೆಯು ಗ್ರಾಹಕರನ್ನು ಕೈಬೀಸಿ ಕರೆಯುವ ರಸ್ತೆಯಾಗಿದೆ. ಪ್ರವಾಸಿಗರು ಇಲ್ಲಿ ತೆಳುವಾದ ರೇಷ್ಮೆಯ, ತೆಳ್ಳಗಿನ ಮತ್ತು ಸಾಂಪ್ರಾದಾಯಿಕವಾದ ಬಂಧಾನಿ ( ಬಣ್ಣ ಬಣ್ಣದ ಗಂಟುಗಳುಳ್ಳ) ಸೀರೆಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಕೊಳ್ಳಬಹುದಾಗಿದೆ. ಇದರೊಂದಿಗೆ ಈ ವ್ಯಾಪಾರಿ ಕೇಂದ್ರಗಳಲ್ಲಿ ಪ್ರವಾಸಿಗರು ರಾಜಸ್ಥಾನದ ನೆನಪಿಗಾಗಿ, ಇಲ್ಲಿ ಪ್ರಸಿದ್ಧವಾಗಿರುವ ಚರ್ಮದ ಮತ್ತು ಮರದ ಉಡುಗೊರೆಗಳನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯಬಹುದು.


Click it and Unblock the Notifications