Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಲಕ್ಷ್ಮೀನಾಥ್ ದೇವಾಲಯ

ಲಕ್ಷ್ಮೀನಾಥ್ ದೇವಾಲಯ, ಬಿಕಾನೇರ್

2

 

ಲಕ್ಷ್ಮೀನಾಥ್ ದೇವಾಲಯವು ಬಿಕಾನೇರ್ ನ ಅತ್ಯಂತ ಪ್ರಾಚೀನ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ರಾವ್ ಬೀಕಾಜಿಯು 1488ರಲ್ಲಿ ಬಿಕಾನೇರ್ ನಗರಕ್ಕೆ ಇದೇ ದೇವಾಲಯದಲ್ಲಿ ಅಡಿಪಾಯವನ್ನು ಹಾಕಿದರು. ಈ ಕಾರಣಕ್ಕಾಗಿ ಈ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಸ್ಥಾನಪಡೆದಿದೆ. ಈ ದೇವಾಲಯವನ್ನು ರಾವ್ ಲುಂಕರನ್‍ರ ಆಡಳಿತಾವಧಿಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯವನ್ನು ಸ್ವಾಮಿ ವಿಷ್ಣು ಮತ್ತು ಲಕ್ಷ್ಮೀ ದೇವಿಯರಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಪ್ರತ್ಯೇಕವಾದ ಕಣ್ಣು ಕೋರೈಸುವ ವಾಸ್ತುಶೈಲಿಯನ್ನು ಹೊಂದಿದ್ದು, ಬೃಹತ್ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರನ್ನು ತನ್ನ ಸೌಂದರ್ಯದಿಂದ ಮೂಕವಿಸ್ಮಿತಗೊಳಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed