Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಕೊಲಯತ್ ದೇವಾಲಯ

ಕೊಲಯತ್ ದೇವಾಲಯ, ಬಿಕಾನೇರ್

1

ಕೊಲಯತ್ ದೇವಾಲಯವು ಬೀಕನೇರಿನಿಂದ 51 ಕಿ.ಮೀ ದೂರದಲ್ಲಿರುವ ಕೊಲಯತ್‍ನಲ್ಲಿ ನೆಲೆಗೊಂಡಿರುವ ಪ್ರಮುಖ ದೇವಾಲಯವಾಗಿದೆ. ಕೊಲಯತ್ ಎಂಬುದು ಹಿಂದೆ ವೇದಗಳ ಕಾಲದಲ್ಲಿ ಕಪಿಲ ಮುನಿಗಳು ಇಲ್ಲಿನ ಆಲದ ಮರದ ಕೆಳಗೆ ಕುಟೀರವನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಈ ಅಮೃತಶಿಲೆಯ ದೇವಾಲಯವು ಮರಳುಗಲ್ಲಿನಿಂದ ನಿರ್ಮಿಸಲಾದ ಸುಂದರವಾದ ಉಪ್ಪರಿಗೆಗಳಿಂದ ಅಲಂಕೃತಗೊಂಡಿದೆ. ಈ ದೇವಾಲಯಗಳಿಗೆ ಹೊರತಾಗಿ, ಇಲ್ಲಿರುವ ದೊಡ್ಡ ಕೃತಕ ಕೆರೆಯ ಸುತ್ತಲು 32 ಘಾಟ್‍ಗಳನ್ನು ನಿರ್ಮಿಸಲಾಗಿದೆ. ಭಕ್ತಾಧಿಗಳು ಇಲ್ಲಿನ ನೀರಿನಲ್ಲಿ ಸ್ನಾನ ಮಾಡುವುದು ಪವಿತ್ರವೆಂದು ಪರಿಗಣಿಸಿದ್ದಾರೆ.

ಕಾರ್ತಿಕ ಮಾಸದ ಪೂರ್ಣಿಮೆಯಂದು ಇಲ್ಲಿ ಅದ್ದೂರಿಯಾಗಿ ವಾರ್ಷಿಕ ಉತ್ಸವವನ್ನು ನಡೆಸಲಾಗುತ್ತದೆ. ಈ ಉತ್ಸವದಲ್ಲಿ ನಡೆಯುವ ಭಾರಿ ದನ ಕರುಗಳ ಜಾತ್ರೆಯು ಇಲ್ಲಿಗೆ ಆಗಮಿಸುವವರ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದೆ. ಕೊಲಯತ್ ಪಟ್ಟಣವು ಬೀಕನೇರ್ ನಗರದೊಂದಿಗೆ ರಸ್ತೆ ಮತ್ತು ರೈಲಿನ ಸಂಪರ್ಕವನ್ನು ಹೊಂದಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed