Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಕಾಲಿಬಂಗನ್

ಕಾಲಿಬಂಗನ್, ಬಿಕಾನೇರ್

1

ಕಾಲಿಬಂಗನ್ ಎಂಬುದು ಬಿಕಾನೇರ್ ನ ಒಂದು ಮಹತ್ವಪೂರ್ಣ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿರುವ ಅವಶೇಷಗಳು ಇತಿಹಾಸ ಪೂರ್ವಕಾಲದ ಕುರಿತಾದ ಚಿತ್ರಣಗಳನ್ನು ಒದಗಿಸುತ್ತವೆ.  ಕಾಲಿಬಂಗನ್‍ನಲ್ಲಿ ಸಿಂಧೂ ನದಿ ನಾಗರೀಕತೆಯ ಕುರುಹುಗಳನ್ನು ಮತ್ತು ಅವರ ಸಾಧನೆಗಳನ್ನು ಕಣ್ಣಾರೆ ಕಾಣುವಾಗ ಪ್ರಾಚ್ಯವಸ್ತು ಶಾಸ್ತ್ರಙ್ಞರ ಪ್ರಯತ್ನಗಳಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕಾಗುತ್ತದೆ. ಇಲ್ಲಿ ನಡೆದ ಉತ್ಖನನಗಳಲ್ಲಿ ಪೂರ್ವ ಇತಿಹಾಸ ಕಾಲದ ಸ್ಮಶಾನ, ಉಳಲು ಬಳಸಲಾದ ನೆಲದ ಜೊತೆಗೆ, ನಿತ್ಯೋಪಯೋಗಿ ವಸ್ತುಗಳನ್ನು ಕಾಣಬಹುದು.

ಇಲ್ಲಿ ಸಹಜವಾಗಿ ಕಾಣುವ ಅವಶೇಷಗಳ ಜೊತೆಗೆ ಈ ಪ್ರಾಚೀನ ನಾಗರೀಕತೆಯ ಕಾಲದ ಜನರ ಮುಂದುವರಿದ ನೀರಾವರಿ ವ್ಯವಸ್ಥೆಯನ್ನು ಸಹ ನೋಡಬಹುದು.  ಭಾರತದ ಶ್ರೀಮಂತ ಪರಂಪರೆಯ ಕುರಿತಾಗಿ ಆಸಕ್ತಿ ಹೊಂದಿರುವವರು, ಈ ದೇಶದ ಪ್ರಪ್ರಥಮ ನಗರ ಯೋಜನೆಯೆಂಬ ಹೆಗ್ಗಳಿಕೆ ಹೊಂದಿರುವ ಈ ಸ್ಥಳವನ್ನು ನೋಡುವುದು ನಿಜಕ್ಕು ಪ್ರಯೋಜನಕಾರಿಯಾದುದು.

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed