Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ರಾಜಾರಾಣಿ ದೇವಾಲಯ

ರಾಜಾರಾಣಿ ದೇವಾಲಯ, ಭುವನೇಶ್ವರ

9

ಪುರಾತನ ಕಾಲದ ಕುಶಲ ಕರ್ಮಿಗಳ ಕಲಾನೈಪುಣ್ಯತೆಗೆ ಉದಾಹರಣೆಯಾಗಿ ನಿಂತಿದೆ ಭುವನೇಶ್ವರದ ಈ ದೇವಾಲಯ. 11 ನೇಯ ಶತಮಾನದ ಮಧ್ಯ ಭಾಗದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಲಿಂಗರಾಜ ದೇವಸ್ಥಾನದ ಈಶಾನ್ಯ ಭಾಗದಲ್ಲಿ ಈ ದೇವಾಲಯ ನೆಲೆ ನಿಂತಿದೆ. ವಿಡಂಬನೆಯೆಂದರೆ ಈ ದೇವಾಲಯದ ಗರ್ಭಗುಡಿಯಲ್ಲಿ ಯಾವುದೇ ವಿಗ್ರಹಗಳಿಲ್ಲ!

ಮೂರ್ತಿ ಇಲ್ಲದಿರುವಿಕೆ, ಹೊರ ಗೋಡೆಗಳಲ್ಲಿ ಕಾಮಗೀತೆಯನ್ನು ಹಾಡುತ್ತಿರುವ ಶಿಲಾ ಬಾಲಿಕೆಯರ ಕಲ್ಲಿನ ಕೆತ್ತನೆಗಳು ಎಲ್ಲವೂ ಒಟ್ಟಾರೆಯಾಗಿ ಸೇರಿ ಮೊದಲಿಗೆ ಇದನ್ನು 'ಪ್ರೀತಿಯ ದೇವಾಲಯ' ಎಂದು ಕರೆಯಲಾಗುತ್ತಿತ್ತು. ರಾಜಸ್ಮಾರಕಗಳ ನಿರ್ಮಾಣದಲ್ಲಿ ಉಪಯೋಗಿಸಲಾಗುತ್ತಿದ್ದ ಹಳದಿ ಬಣ್ಣದ ಮರಳುಗಲ್ಲಿನಿಂದ ಈ ದೇವಾಲಯಕ್ಕೆ ರಾಜಾರಾಣಿ ದೇವಾಲಯವೆಂಬ ಹೆಸರು ಬಂದಿದೆ. ಭಾರತೀಯ ಪುರಾತತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಈ ದೇವಾಲಯಕ್ಕೆ ಪ್ರವೇಶಿಸಲು ಶುಲ್ಕವನ್ನು ವಿಧಿಸಲಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri