Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾಗಲ್ಪುರ್ » ಆಕರ್ಷಣೆಗಳು
  • 01ವಿಕ್ರಮ್ ಶಿಲಾ ಸೇತು

    ವಿಕ್ರಮ್ ಶಿಲಾ ಸೇತು

    ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ವಿಕ್ರಮ್ ಶಿಲಾ ಸೇತು ಎಂಬ ಸೇತುವೆ, ಪ್ರಾಚೀನ ಕಲಿಕಾ ಕೇಂದ್ರವಾಗಿದ್ದ ವಿಕ್ರಮ್ ಶಿಲಾ ವಿಶ್ವವಿದ್ಯಾಲಯದ ಹೆಸರಿನಿಂದ ನಾಮಾಂಕಿತವಾಯಿತು. ವಿಕ್ರಮ್ ಶಿಲಾ ಸೇತು ಭಾರತದ ಮೂರನೆಯ ಅತೀ ದೊಡ್ಡ ಸೇತುವೆಯಾಗಿದ್ದು, ಇದು ರಾಹೆ 80 ಹಾಗೂ ರಾಹೆ 31 ನ್ನು ಸಂಪರ್ಕಿಸುತ್ತದೆ. ರಾಹೆ 80 ಹಾಗೂ ರಾಹೆ 31...

    + ಹೆಚ್ಚಿಗೆ ಓದಿ
  • 02ಮಂದಾರ್ ಪರ್ವತ್

    ಮಂದಾರ್ ಪರ್ವತ್

    ಮಂದಾರ್ ಪರ್ವತ್ 700 ಅಡಿ ಎತ್ತರವಿರುವ ಒಂದು ಸಣ್ಣ ಪರ್ವತ. ಈ ಪರ್ವತವು ಮಂದಾರ್ ಹಿಲ್ ಎಂದು ಖ್ಯಾತ. ಈ ಪರ್ವತದ ಮೇಲೆ ಹಿಂದೂ ಹಾಗೂ ಜೈನ ಅನುಯಾಯಿಗಳ ಎರಡು ದೇವಸ್ಥಾನಗಳಿವೆ.

    ಈ ಪರ್ವತವನ್ನು ಹಿಂದೂ ಪುರಾಣದಲ್ಲಿ ಬಹುವಾಗಿ ಕೊಂಡಾಡುತ್ತಾರೆ. ಸಮುದ್ರ ಮಥನದ ಸಂದರ್ಭದಲ್ಲಿ, ಸಮುದ್ರವನ್ನು ಕಡೆದು, ಅದರ ಒಡಲಿನಿಂದ...

    + ಹೆಚ್ಚಿಗೆ ಓದಿ
  • 03ವಿಕ್ರಮ್ ಶಿಲಾ ವಿಶ್ವವಿದ್ಯಾಲಯ

    ಪಾಲ ವಂಶಸ್ಥರ ಕಾಲದಲ್ಲಿ ಪುರಾತನ  ಭಾರತದಲ್ಲಿದ್ದಂತಹ ಎರಡು ಮುಖ್ಯ ಬೌದ್ಧ ಕಲಿಕಾ ಕೇಂದ್ರಗಳಲ್ಲಿ ವಿಕ್ರಮ್ ಶಿಲಾ ವಿಶ್ವವಿದ್ಯಾಲಯವೂ ಒಂದು. ಬೌದ್ಧ ವಿದ್ವತ್ತಿನ ವಿಷಯದಲ್ಲಿ ಇದು ಕೂಡ ನಳಂದ ವಿಶ್ವವಿದ್ಯಾಲಯದ ಸ್ಥಾನದಲ್ಲೇ ಇತ್ತು. ನಳಂದದಲ್ಲಿ ಕಲಿಕೆಯ ಗುಣಮಟ್ಟ ಇಳಿಮುಖವಾಗಿದೆ ಎಂದು ಅನಿಸಿದಾಗ ರಾಜ ಧರ್ಮಪಾಲರು...

    + ಹೆಚ್ಚಿಗೆ ಓದಿ
  • 04ಅಜಗೈವಿನಾಥ್ ಧಾಮ್

    ಅಜಗೈವಿನಾಥ್ ಧಾಮ್

    ಗೈಬಿನಾಥ್ ಮಹಾದೇವ್ ಎಂದೂ ಅರಿಯಲ್ಪಡುವ ಅಜ್ಗೈವಿನಾಥ್ ದೇವಸ್ಥಾನ, ಭಾಗಲ್ಪುರ್ ನಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಇಲ್ಲಿನ ಆರಾಧ್ಯ ದೈವ ಶಿವ. ಈ ದೇವಸ್ಥಾನದ ಇರುವು ಇನ್ನೂ ನಿಗೂಢವಾಗಿದೆ. ಕೆಲವರು ಇದನ್ನು "ಸ್ವಯಂಭು" ಎಂದು ನಂಬುತ್ತಾರೆ. ಅಜ್ಗೈವಿನಾಥ್ ಧಾಮ್ ಒಂದು ಪವಿತ್ರ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಈ...

    + ಹೆಚ್ಚಿಗೆ ಓದಿ
  • 05ಮಹರ್ಷಿ ಮೇಹಿ ಆಶ್ರಮ್

    ಮಹರ್ಷಿ ಮೇಹಿ ಆಶ್ರಮ್

    ಮಹರ್ಷಿ ಮೇಹಿ ಆಶ್ರಮ ನದಿ ತಟದಲ್ಲಿದೆ. ಬಿಹಾರದ ಭಾಗಲ್ಪುರ್ ನ ಹತ್ತಿರದ ಕುಪ್ಪಘಾಟ್ ಎಂಬಲ್ಲಿ ಪವಿತ್ರ ಗಂಗೆಯ ತೀರದಲ್ಲಿ ಮಹರ್ಷಿಗಳು ತೀವ್ರ ಧ್ಯಾನಾಸಕ್ತರಾಗಿದ್ದರು. ಈ ಸ್ಥಳವು ಈಗ ಸಾವಿರಾರು ಭಕ್ತರ ಪವಿತ್ರ ಆಧ್ಯಾತ್ಮ ಕೇಂದ್ರವಾಗಿದೆ. ಮಹರ್ಷಿ ಮೇಹಿ ಅವರ ಅನುಯಾಯಿಗಳು ಗುರು ಪೂರ್ಣಿಮಾ ಹಬ್ಬವನ್ನು ಬಹಳ ವಿಜೃಂಭಣೆ ಹಾಗೂ...

    + ಹೆಚ್ಚಿಗೆ ಓದಿ
  • 06ಖಾನ್ಗ-ಇ-ಶಹಬ್ಜ್ಹಿಯ

    ಖಾನ್ಗ-ಇ-ಶಹಬ್ಜ್ಹಿಯ

    ಖಾನ್ಗ-ಇ-ಶಹಬ್ಜ್ಹಿಯ ಮುಘಲ್ ರ ಕಾಲದಿಂದಲೂ ಪೂಜಿಸಿಕೊಂಡು ಬಂದ  ಮುಸಲ್ಮಾನರ ಒಂದು ಪವಿತ್ರ ಸ್ಥಳ. ಇದು ಭಾಗಲ್ಪುರ್ ನ ಸಮೀಪದಲ್ಲಿದೆ. ಇಲ್ಲಿನ ವಿಸ್ತಾರವಾದ ವಾಚನಾಲಯದಲ್ಲಿ ಪರ್ಷಿಯಾ ಹಾಗೂ ಅರೇಬಿಕ್ ಪುಸ್ತಕಗಳ ದೊಡ್ಡ ಸಂಗ್ರಹವಿದೆ. 

    + ಹೆಚ್ಚಿಗೆ ಓದಿ
  • 07ಘುರನ್ ಸಾಹ ಪೀರ್ ಬಾಬಾ ದರ್ಗಾ

    ಘುರನ್ ಸಾಹ ಪೀರ್ ಬಾಬಾ ದರ್ಗಾ

    ಕುತ್ಚೆರಿ ಚೌಕ್ ಬಳಿಯಿರುವ ಘುರನ್ ಸಾಹ ಪೀರ್ ಬಾಬಾ ದರ್ಗಾ ವು ಮುಸ್ಲಿಂ, ಸಿಖ್, ಹಿಂದೂ ಮುಂತಾದ ಹಲವು ಧರ್ಮದ ಅನುಯಾಯಿಗಳನ್ನು ಹೊಂದಿರುವ ಒಂದು ಪ್ರಖ್ಯಾತ ಸ್ಥಳ. ಪ್ರತೀ ಶುಕ್ರವಾರ 'ಪೀರ್ ಬಾಬಾ' ಅವರ ಆಶೀರ್ವಾದವನ್ನು ಪಡೆದುಕೊಳ್ಳಲು ಭಕ್ತರು ಬಹಳ ಸಂಖ್ಯೆಯಲ್ಲಿ ಇಲ್ಲಿ ನೆರೆಯುತ್ತಾರೆ. 'ಪೀರ್ ಬಾಬಾ' ಅವರು ಅಸಾಮಾನ್ಯ...

    + ಹೆಚ್ಚಿಗೆ ಓದಿ
  • 08ವಿಕ್ರಮಶಿಲ ಗಂಗಾ ಡಾಲ್ಫಿನ್ ಅಭಯಧಾಮ

    ವಿಕ್ರಮಶಿಲ ಗಂಗಾ ಡಾಲ್ಫಿನ್ ಅಭಯಧಾಮದ ಪ್ರಮುಖ ಆಕರ್ಷಣೆಯೆಂದರೆ ಸೋನ್ಸ್ ಎಂದು ಸ್ಥಳೀಯರಿಂದ ಕರೆಯಲ್ಪಡುವ ಗಂಗಾ ಡಾಲ್ಫಿನ್ ಗಳು. ಇವುಗಳನ್ನು ವಿನಾಶದ ಅಂಚಿನಲ್ಲಿರುವ ಪ್ರಾಣಿಗಳು ಎಂದು ಘೋಷಿಸಲಾಗಿದೆ. ಈ ಅಭಯಧಾಮವು ವಿನಾಶದ ಅಂಚಿನಲ್ಲಿರುವ ಇತರ ಜಲಚರಗಳಾದ ಸಿಹಿನೀರಿನಲ್ಲಿರುವ ಆಮೆ ಹಾಗೂ ಇತರ 135 ವಿಧದ ಜಲಚರಗಳ ಸುರಕ್ಷಿತ...

    + ಹೆಚ್ಚಿಗೆ ಓದಿ
  • 09ಮಂದಾರ ಪರ್ವತ

    ಹಿಂದೂ ಪುರಾಣದಲ್ಲಿ ಉಲ್ಲೇಖಿಸಿರುವ ಸಮುದ್ರ ಮಥನದ ಅವಿಭಾಜ್ಯ ಅಂಗವಾಗಿರುವ ಪರ್ವತವೇ ಈ ಮಂದಾರ ಪರ್ವತ. ಈ ಪರ್ವತದಲ್ಲಿನ ವಿವಿಧ ಪವಿತ್ರ ಸ್ಥಳಗಳ ಬಗ್ಗೆ ಬೇರೆಬೇರೆ ಪುರಾಣಗಳಲ್ಲಿ ಬಹಳಷ್ಟು ಉಲ್ಲೇಖವಿದೆ. ಕೃಷ್ಣಾವತಾರದಲ್ಲಿ ಕೃಷ್ಣನ ನೆಲೆಯೂ ಇಲ್ಲೇ ಆಗಿತ್ತು ಎಂದು ನಂಬಲಾಗುತ್ತದೆ. ಈ ಪರ್ವತವನ್ನು ಹೊಗಳಲೇಬೇಕಾದಂತಹ ಒಂದು...

    + ಹೆಚ್ಚಿಗೆ ಓದಿ
  • 10ಕುಪ್ಪಘಾಟ್

    ಕುಪ್ಪಘಾಟ್

    ಗಂಗಾನದಿಯ ತಟದಲ್ಲಿರುವ ಕುಪ್ಪಘಾಟ್ ಎಂಬ ಶಬ್ದ, ಕುಪ್ಪ ಎಂದರೆ 'ಗುಹೆ ಅಥವಾ ಸುರಂಗ' ಹಾಗೂ ಘಾಟ್ ಶಬ್ದದ ಅರ್ಥ 'ನದಿತಟದಲ್ಲಿರುವ ಒಂದು ಸ್ಥಳ' ಎಂಬ ಅರ್ಥ ನೀಡುತ್ತದೆ. ಪುರಾಣದ ಪ್ರಕಾರ ಸಂತ ಮಹಾಋಷಿಗಳು ಈ ಗುಹೆಯಲ್ಲಿ ಹಲವಾರು ತಿಂಗಳುಗಳನ್ನು ಕಳೆದಿದ್ದರು ಎನ್ನಲಾಗುತ್ತದೆ. ಕುಪ್ಪಘಾಟ್ ನಲ್ಲಿ ಹಣ್ಣಿನ ತೋಟ, ಉದ್ಯಾನವನಗಳು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun