Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾಗಲ್ಪುರ್ » ಆಕರ್ಷಣೆಗಳು » ವಿಕ್ರಮ್ ಶಿಲಾ ವಿಶ್ವವಿದ್ಯಾಲಯ

ವಿಕ್ರಮ್ ಶಿಲಾ ವಿಶ್ವವಿದ್ಯಾಲಯ, ಭಾಗಲ್ಪುರ್

12

ಪಾಲ ವಂಶಸ್ಥರ ಕಾಲದಲ್ಲಿ ಪುರಾತನ  ಭಾರತದಲ್ಲಿದ್ದಂತಹ ಎರಡು ಮುಖ್ಯ ಬೌದ್ಧ ಕಲಿಕಾ ಕೇಂದ್ರಗಳಲ್ಲಿ ವಿಕ್ರಮ್ ಶಿಲಾ ವಿಶ್ವವಿದ್ಯಾಲಯವೂ ಒಂದು. ಬೌದ್ಧ ವಿದ್ವತ್ತಿನ ವಿಷಯದಲ್ಲಿ ಇದು ಕೂಡ ನಳಂದ ವಿಶ್ವವಿದ್ಯಾಲಯದ ಸ್ಥಾನದಲ್ಲೇ ಇತ್ತು. ನಳಂದದಲ್ಲಿ ಕಲಿಕೆಯ ಗುಣಮಟ್ಟ ಇಳಿಮುಖವಾಗಿದೆ ಎಂದು ಅನಿಸಿದಾಗ ರಾಜ ಧರ್ಮಪಾಲರು ಸ್ಥಾಪಿಸಿದ ಕೇಂದ್ರವೇ ವಿಕ್ರಮಶಿಲ.

ಈ ಪುರಾತನ ವಿಶ್ವವಿದ್ಯಾಲಯದ ಭಗ್ನಾವಶೇಷಗಳನ್ನು ನೋಡುವುದೇ ಒಂದು ಸೊಬಗು. ಇದು ಒಂದು ದೊಡ್ಡ ಚೌಕಾಕಾರದ ಮಠವಾಗಿದ್ದು ಇದರ ಮಧ್ಯದಲ್ಲೊಂದು ಸ್ತೂಪವಿದೆ. ಇಲ್ಲಿ ಒಂದು ವಾಚನಾಲಯ ಹಾಗೂ ಸ್ತೂಪ ಸಮೂಹಗಳೂ ಇವೆ. ಇಲ್ಲಿ ಒಂದು ಟಿಬೇಟರ ಹಾಗೂ ಒಂದು ಹಿಂದೂ ದೇವಸ್ಥಾನಗಳೂ ಉತ್ಖನನದಲ್ಲಿ ಪತ್ತೆಯಾಗಿವೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri