Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ಆಕರ್ಷಣೆಗಳು » ಅಗಸ್ತಿಯರ್ ಜಲಪಾತ

ಅಗಸ್ತಿಯರ್ ಜಲಪಾತ, ಅಂಬಸಮುದ್ರಂ

1

ಈ ಜಲಪಾತವನ್ನು ಸಂದರ್ಶಿಸಲು ಪಾಪನಾಸಂ ದೇವಾಲಯದಿಂದ ಸುಮಾರು ನಾಲ್ಕು ಕಿ.ಮೀ ಯಷ್ಟು ದೂರ ಬೆಟ್ಟದ ಮೇಲೆ ಚಾರಣ ಮಾಡಬೇಕು. ಸುಮಾರು ನೂರು ಮೀಟರ್ ಎತ್ತರದಿಂದ ಧುಮುಕುವ ನದಿ ಬಂಡೆಗಳ ಮೇಲೆ ಬೀಳುವ ರಭಸಕ್ಕೆ ಇರಿಚಲನ್ನು ಉಂಟುಮಾಡುತ್ತದೆ. ಇನ್ನೂ ಕೊಂಚ ಮೇಲಕ್ಕೆ ಚಾರಣ ಮಾಡಿದರೆ ನದಿಯ ಉಗಮಸ್ಥಾನವಾದ ಕಲ್ಯಾಣತೀರ್ಥಂ ಜಲಪಾತವನ್ನೂ ಸಂದರ್ಶಿಸಬಹುದು. ಆದರೆ ಉಗಮಸ್ಥಾನದೆದುರು ಗೋಡೆಯಂತಹ ಬಂಡೆಯೊಂದು ಅಡ್ಡವಿರುವುದರಿಂದ ಪೂರ್ಣ ದರ್ಶನ ಸಾಧ್ಯವಿಲ್ಲ. ಪುರಾಣದ ಪ್ರಕಾರ ಶಿವನು ಪಾರ್ವತಿಯನ್ನು ವರಿಸುವಾಗ ದಕ್ಷಿಣಭಾರತದಿಂದ ಆಗಮಿಸುವ ಜನಪ್ರವಾಹದ ಭಾರ ತಾಳಲಾರದೇ ಉತ್ತರ ಭಾರತ ಕುಸಿಯಬಹುದೆಂಬ ಭೀತಿಯಿಂದ ಅಗಸ್ತ್ಯಮುನಿಯನ್ನು ಈ ಸ್ಥಳಕ್ಕೆ ಕಳುಹಿಸಿದ್ದರಂತೆ. ಅಗಸ್ತ್ಯಮುನಿ ಈ ಸ್ಥಳದಲ್ಲಿಯೇ ಭೂಮಿಯನ್ನು ಸಮತೋಲನದಲ್ಲಿಸಿದ್ದರಂತೆ. 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed