Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಎಡತುವಾ ಚರ್ಚ್

ಎಡತುವಾ ಚರ್ಚ್, ಅಲೆಪ್ಪಿ

3

ಎಡತುವಾ ಚರ್ಚ್ಅನ್ನು ಸೇಂಟ್‌ ಚರ್ಚ್ ಎಂದೂ ಕರೆಯುತ್ತಾರೆ. ಜಾರ್ಜ್ ಕ್ಯಾಥೊಲಿಕ್ ಚರ್ಚ್ ಅಥವಾ ಎಡತುವಾ ಪಲ್ಲಿ ಎಂದು ಮತ್ತಷ್ಟು ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವನ್ನು ಕ್ರಿಶ್ಚಿಯನ್ನರ ಪವಿತ್ರ ಯಾತ್ರಾ ಸ್ಥಳಗಳ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಅಪೂರ್ವ ವಾಸ್ತುಶಿಲ್ಪ ಇಲ್ಲಿಗೆ ಪ್ರವಾಸಿಗರನ್ನೂ ಸೆಳೆಯುತ್ತದೆ. ಸಮೀಪದಲ್ಲಿಯೇ ಪಂಬಾ ನದಿಯು  ಹರಿಯುತ್ತದೆ. ಈ ಚರ್ಚಿಗೆ ಎರಡು ಶತಮಾನಗಳಷ್ಟು ಇತಿಹಾಸವಿದೆ. ಮಧ್ಯಯುಗದ ಯುರೋಪ್ ಚರ್ಚುಗಳನ್ನು ಹೋಲುವಂತೆ ಈ ಚರ್ಚನ್ನು ಕಟ್ಟಲಾಗಿದೆ. ಇಲ್ಲಿ ನಡೆಯುವ ಫೆಸ್ಟ್‌ ಕೇರಳದ ನಾನಾ ಭಾಗಗಳಿಂದ ಜನರನ್ನು ಆಕರ್ಷಿಸುತ್ತದೆ.

ಪ್ರತೀ ವರ್ಷದ ಎ. 27 ರಂದು ಈ ಕಾರ್ಯಕ್ರಮವು ಆರಂಭವಾಗಿ ಹತ್ತು ದಿನಗಳ ಕಾಲ ನಡೆಯುತ್ತದೆ. ಸೇಂಟ್ ಆಫ್ ಜಾರ್ಜ್ನ ಆಕರ್ಷಕವಾದ ಪ್ರತಿಮೆ ಮತ್ತು ಚಿನ್ನದ ಅಲಂಕಾರಿಕಾ ವಸ್ತುಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಖಾಸಗಿ ಟ್ಯಾಕ್ಸಿ, ಅಟೋ ಮೂಲಕ ಇಲ್ಲಿಗೆ ಬರಬಹುದಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed