Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಹವಾಮಾನ

ಅಲೆಪ್ಪಿ ಹವಾಮಾನ

ಸೆಪ್ಟಂಬರ್ ಹಾಗು ಫೆಬ್ರುವರಿ ಮಧ್ಯದ ಅವಧಿಯು ಇಲ್ಲಿಗೆ ಭೇತಿ ನೀಡಲು ಸೂಕ್ತ ಸಮಯವಾಗಿದೆ.

ಬೇಸಿಗೆಗಾಲ

ಮಾರ್ಚ ಇಂದ ಮೇ: ಬೇಸಿಗೆಯಲ್ಲಿ ಅಲ್ಲೆಪ್ಪೆಯು ಬರಿದಾಗಿರುತ್ತದೆ. ಏಕೆಂದರೆ ಇಲ್ಲಿನ ಸುಡುವ ವಾತಾವರಣ ಉಷ್ಣತೆಯು 35ಡಿಗ್ರಿ ಗಿಂತ ಹೆಚ್ಚಾಗಿರುತ್ತದೆ.ಇಂತ ವಾತಾವರಣವು ಸಂಜೆಯಾದರೂ ಹೀಗೆ ಇರುತ್ತದೆ.

ಮಳೆಗಾಲ

ಜೂನ್ ಇಂದ ಸೆಪ್ಟಂಬರ್: ಈ ತಿಂಗಳಿನಲ್ಲಿ ಕೇರಳದ ಯಾವುದೇ ಭಾಗವನ್ನು ನೋಡಿದರೂ ಮುಂಗಾರಿನ ಮಳೆಯ ಜೊತೆಗೆ ಸುತ್ತ ಮುತ್ತಲಿನ ಪ್ರದೇಶ ಹಸಿರಿನಿಂದ ಕೂಡಿರುತ್ತದೆ. ಕೇರಳದಲ್ಲಿ ಇಂಥ ವಾತಾವರಣವನ್ನು ನೊಡುವುದೇ ಸುಂದರ ಅನುಭವ.

ಚಳಿಗಾಲ

ಕೇರಳದಲ್ಲಿ ಚಳಿಗಾಲವು ಉತ್ತಮವಾಗಿ ಹಾಗು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಕನಿಷ್ಠ ಹಾಗು ಗರಿಷ್ಠ ತಾಪಮಾನಗಳು ಕ್ರಮವಾಗಿ ೧೮ ಹಾಗು ೩೦ ಡಿಗ್ರಿ ಸೆ. ಇರುತ್ತದೆ