Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಪಾಂಡವರ ಶಿಲೆ

ಪಾಂಡವರ ಶಿಲೆ, ಅಲೆಪ್ಪಿ

1

ಪ್ರಾಚೀನ ಮಹಾಕಾವ್ಯ ಮಹಾಭಾರತದಲ್ಲಿಯೂ ಉಲ್ಲೇಖವಿರುವ ಕೇರಳದ ಪಾಂಡವರ ಶಿಲೆಯನ್ನು ನೀವು ನೋಡಲೇಬೇಕು. ಹಲವಾರು ಪೌರಾಣಿಕ ದಂತಕಥೆಗಳನ್ನು ಸಾರುವ ಈ ಪ್ರದೇಸ, ಇಲ್ಲಿನ ಗುಹೆಗಳನ್ನು ನೋಡುವುದೆಂದರೇ ಮನಸಿಗೆ ಪುಳಕ. ಕೌರವರೊಡನೆ ಕಟ್ಟಿದ ಪಂಥದಲ್ಲಿ ಸೋತ ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಪ್ರತೀತಿ. ಇಲ್ಲಿನ ಕಾಡುಗಳಲ್ಲಿ ಸತ್ತಾಡುತ್ತ, ಈ ಗುಹೆಯಲ್ಲಿಯೇ ಬಿಡಾರ ಹೂಡಿದ್ದರು ಎನ್ನುತ್ತದೆ ಸ್ಥಳ ಪುರಾಣ. ಈ ಗುಹೆ ಕಾಲಕ್ರಮೇಣ ರೂಪ ಬದಲಾಯಿಸಿ, ಸಣ್ಣ ಪರ್ವತದಂತೆ ಕಾಣುತ್ತಿದೆ.

ಇದೊಂದು ಐತಿಹಾಸಿಕ ಪ್ರವಾಸೀ ತಾಣ. ವಿದ್ಯಾರ್ಥಿಗಳು, ಇತಿಹಾಸ ಪ್ರಿಯರ ಹೆಚ್ಚಾಗಿ ಇಲ್ಲಿಗೆ ಆಗಮಿಸುತ್ತಾರೆ. ಕುಟುಂಬ ಸಮತ ಇಲ್ಲಿಗೆ ಬಂದು ವಿಹಾರ ಮಾಡಬಹುದು. ಅಂದುಕೊಂಡಷ್ಟು ಸುಲಭವಾಗಿ ಇಲ್ಲಿ ಸಂಚರಿಸಲಾಗದು. ಈ ಗುಡ್ಡವನ್ನೇರಿ ಎಲ್ಲೆಡೆ ಸುತ್ತುಗಟ್ಟಿದ ಪರಿಸರವನ್ನು ನೋಡಬಹುದೆಂಬುದೇ ನಿಸರ್ಗನೇಹಿಗಳಿಗೆ ರೋಮಾಂಚನ ಮೂಡಿಸುವ ಸಂಗತಿ. ಬಸ್‌, ರಿಕ್ಷಾ, ಅಥವಾ ಬಾಡಿಗೆ ಟ್ಯಾಕ್ಸಿಯನ್ನು ಮಾಡಸಿಕೊಂಡು ಇಲ್ಲಿಗೆ ಬರಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat